పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶಾಂತ అనే పదం యొక్క అర్థం.

ಶಾಂತ   ಗುಣವಾಚಕ

అర్థం : ಉದಾಸೀನ, ದುಃಖ ಮೊದಲಾದವುಗಳ ಕಾರಣದಿಂದ ಸುಮ್ಮನಾದ ಅಥವಾ ಶಾಂತವಾದಂತಹ

ఉదాహరణ : ಅಮ್ಮ ಶಾಂತವಾದ ಮಗುವನ್ನು ಕರೆಯುತ್ತಿದ್ದಾಳೆ.

పర్యాయపదాలు : ಶಾಂತವಾದ, ಶಾಂತವಾದಂತ, ಶಾಂತವಾದಂತಹ


ఇతర భాషల్లోకి అనువాదం :

उदासी, दुख आदि के कारण एकदम शांत या चुप।

माँ गुमसुम बच्चे को पुचकार रही है।
गुमसुम

అర్థం : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

ఉదాహరణ : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

పర్యాయపదాలు : ಮೃಧು, ಮೆತ್ತನೆಯ, ಸಾಧು, ಸೌಮ್ಯ


ఇతర భాషల్లోకి అనువాదం :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle

అర్థం : ಚಂಚಲವಾಗದ ವ್ಯಕ್ತಿ

ఉదాహరణ : ಅವರು ಗಂಭೀರ ಸ್ವಭಾವದ ವ್ಯಕ್ತಿ.

పర్యాయపదాలు : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ఇతర భాషల్లోకి అనువాదం :

Completely lacking in playfulness.

serious, sober, unplayful

అర్థం : ಯಾರ ಸ್ವಾಭಾವದಲ್ಲಿ ಕ್ರೋದ, ಆವೇಶವಿಲ್ಲವೋ

ఉదాహరణ : ರೋಹಿತನ ಶಾಂತ ಸ್ವಭಾವವು ಎಲ್ಲರಿಗೂ ಇಷ್ಟವಾಗುತ್ತದೆ.

పర్యాయపదాలు : ಶಾಂತವಾದಂತ, ಶಾಂತವಾದಂತಹ


ఇతర భాషల్లోకి అనువాదం :

जिसके स्वभाव में क्रोध या आवेश न हो।

रोहित का शांत स्वभाव सबको अच्छा लगता है।
अचंड, अचण्ड, ठंडा, ठंढा, ठण्डा, ठण्ढा, ठन्डा, ठन्ढा, शांत, शान्त