అర్థం : ಶಸ್ತ್ರಗಳನ್ನು ಉಪಯೋಗಿಸುವ ಕೌಶಲ್ಯ ಅಥವಾ ಜ್ಞಾನ
ఉదాహరణ :
ರಾಜಕುಮಾರಿಯು ಶಸ್ತ್ರ ವಿದ್ಯೆಯಲ್ಲಿ ಪಾರಂಗಿತಳಾಗಿದ್ದಳು.
పర్యాయపదాలు : ಯುದ್ಧ ವಿದ್ಯೆ, ಯುದ್ಧ-ವಿದ್ಯೆ, ಯುದ್ಧವಿದ್ಯೆ, ರಣ ವಿದ್ಯೆ, ರಣ-ವಿದ್ಯೆ, ರಣವಿದ್ಯೆ, ಶಸ್ತ್ರವಿದ್ಯೆ, ಶೂರ ವಿದ್ಯೆ, ಶೂರ-ವಿದ್ಯೆ, ಶೂರವಿದ್ಯೆ
ఇతర భాషల్లోకి అనువాదం :
शस्त्र चलाने का कौशल या ज्ञान।
राजकुमारी शस्त्रविद्या में पारंगत थीं।అర్థం : ಯರ್ಜುವೇದದಲ್ಲಿ ಬಿಲ್ಲನ್ನು ಬಿಡುವ ವಿದ್ಯೆಯ ವಿವೇಚನೆ ಹೊಂದಿರುವುದು
ఉదాహరణ :
ದ್ರೋಣಚಾರ್ಯ, ಪರಶುರಾಮ ಮುಂತಾದವರು ಧನುರ್ವಿದ್ಯೆಯಲ್ಲಿ ನಿಪುಣರಾಗಿದ್ದರು.
పర్యాయపదాలు : ಅಸ್ತ್ರ ವಿದ್ಯೆ, ಅಸ್ತ್ರ-ವಿದ್ಯೆ, ಅಸ್ತ್ರವಿದ್ಯೆ, ಧನುರ್ವಿದ್ಯ, ಶಸ್ತ್ರ ವಿದ್ಯೆ, ಶಸ್ತ್ರವಿದ್ಯೆ
ఇతర భాషల్లోకి అనువాదం :
यजुर्वेद का उपवेद जिसमें धनुष चलाने की विद्या का विवेचन है।
द्रोणाचार्य, परशुराम आदि धनुर्वेद के पंडित थे।