అర్థం : ವ್ಯಕ್ತಿಯು ಮರಣ ಹೊಂದಿದ ನಂತರ ಧಾರ್ಮಿಕವಾಗಿ ಶವವನ್ನು ಹೂಳುವ ಅಥವಾ ಸುಡುವ ಕ್ರಿಯೆ
ఉదాహరణ :
ನನ್ನ ಗೆಳೆಯನ ತಂದೆಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ.
పర్యాయపదాలు : ಅಂತ್ಯಕ್ರಿಯೆ, ಅಂತ್ಯಸಂಸ್ಕಾರ, ಅಪರಕರ್ಮ, ಉತ್ತರಕ್ರಿಯೆ
ఇతర భాషల్లోకి అనువాదం :
किसी के मरने पर होने वाले धार्मिक कृत्य या संस्कार।
अंतिम संस्कार एक पारंपरिक विधान है।