పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶರಬತ್ತು అనే పదం యొక్క అర్థం.

ಶರಬತ್ತು   ನಾಮಪದ

అర్థం : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು

ఉదాహరణ : ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.

పర్యాయపదాలు : ಪಾನಕ, ಪೇಯ


ఇతర భాషల్లోకి అనువాదం :

वह पेय जिसमें चीनी, गुड़ आदि घुला हो तथा स्वाद के लिए फलों का रस या अर्क आदि मिला हो।

रामू मेहमानों को शरबत पिला रहा है।
शरबत, शर्बत, सिरप, सीरप

అర్థం : ಆ ನೀರಿನಲ್ಲಿ ಸಕ್ಕರೆ, ಬೆಲ್ಲ ಮೊದಲಾದವುಗಳನ್ನು ಕರಗಿಸಲಾಗಿದೆ

ఉదాహరణ : ಸಕ್ಕರೆ ಶರಬತ್ತಿಗಿಂತ ಬೆಲ್ಲದ ಶರಬತ್ತು ತುಂಬಾ ರುಚಿಕರವಾಗಿರುವುದು.

పర్యాయపదాలు : ಪಾನಕ, ಸಕ್ಕರೆ ಪಾನಕ


ఇతర భాషల్లోకి అనువాదం :

वह पानी जिसमें शक्कर, खाँड़ आदि घुला हो।

खाँड़ की अपेक्षा गुड़ का शर्बत अधिक अच्छा होता है।
रस, शरबत, शर्बत, सिरप, सीरप

అర్థం : ಜೀನು ತುಪ್ಪದ ತರಹದ ಗಟ್ಟಿಯಾಗಿ ಮಾಡಿರುವ ಶರಬತ್ತು

ఉదాహరణ : ಅಮ್ಮ ಮಗುವಿಗೆ ಪಾನಕವನ್ನು ಕುಡಿಸುತ್ತಿದ್ದಾಳೆ.

పర్యాయపదాలు : ಪಾನಕ


ఇతర భాషల్లోకి అనువాదం :

शहद के समान गाढ़ा किया हुआ शर्बत।

माँ बच्चे को किमाम पिला रही है।
कवाभ, किमाम

అర్థం : ಮಾವಿನಹಣ್ಣು, ಹುಣಸೆಹಣ್ಣು ಮುಂತಾದವುಗಳಿಂದ ಶರಬತ್ತನ್ನು ಮಾಡುತ್ತಾರೆ

ఉదాహరణ : ನನಗೆ ಪಾನಕ ಕುಡಿಯುವುದೆಂದರೆ ತುಂಬಾ ಇಷ್ಟ.

పర్యాయపదాలు : ಪಾನಕ


ఇతర భాషల్లోకి అనువాదం :

एक तरह का शर्बत जो आम, इमली आदि से बनता है।

मुझे पना पीना पसंद है।
पना, पन्ना, पानक, प्रपानक