పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶಂಕೆ అనే పదం యొక్క అర్థం.

ಶಂಕೆ   ನಾಮಪದ

అర్థం : ಯಾವುದಾದರು ವಿಷಯವು ಅನಿಶ್ಚಿತವಾಗಿರುವುದು

ఉదాహరణ : ನನಗೆ ಅವನ ಮಾತುಗಳು ಸಂದೇಹ ಹುಟ್ಟಿಸುತ್ತಿದೆ.

పర్యాయపదాలు : ಅನುಮಾನ, ಸಂದೇಹ, ಸಂಶಯ


ఇతర భాషల్లోకి అనువాదం :

ऐसा ज्ञान जिसमें पूरा निश्चय न हो।

मुझे उसकी बात की सच्चाई पर संशय है।
अंदेशा, अन्देशा, अभिशंका, अभिशङ्का, आशंका, आशंसा, आशङ्का, भ्रांति, भ्रान्ति, युतक, विशय, शंका, शक, शङ्का, शुबहा, संदेह, संशय, सन्देह

The state of being unsure of something.

doubt, doubtfulness, dubiety, dubiousness, incertitude, uncertainty

అర్థం : ಯಾವುದಾದರೂ ವಿಷಯದಲ್ಲಿ ಅದು ಹೀಗೆಯೋ ಅಥವಾ ಅಲ್ಲವೋ ಎಂಬ ಶಂಕೆ ಉಂಟಾಗುವುದು

ఉదాహరణ : ನನಗೆ ರಾಮನ ವ್ಯವಹಾರದ ಬಗ್ಗೆ ಸಂದೇಹವಿದೆ

పర్యాయపదాలు : ಅನುಮಾನ, ಸಂದೇಹ, ಸಂಶಯ

అర్థం : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

ఉదాహరణ : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

పర్యాయపదాలు : ಅನುಮಾನ, ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಸಂಕಟ, ಸಂದೇಹ, ಸಂಶಯ


ఇతర భాషల్లోకి అనువాదం :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread

అర్థం : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

ఉదాహరణ : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

పర్యాయపదాలు : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಸಂಶಯ, ಹೆದರಿಕೆ


ఇతర భాషల్లోకి అనువాదం :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright