పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವ್ಯೂಹ అనే పదం యొక్క అర్థం.

ವ್ಯೂಹ   ನಾಮಪದ

అర్థం : ಯುದ್ಧದಲ್ಲಿ ಸೈನಿಕರು ಅಥವಾ ಸೈನ್ಯದವರು ವಿಶೇಷವಾಗಿ ನೇಮಿಸುವರು

ఉదాహరణ : ಜಯದ್ರಥನ ಸುರಕ್ಷೆಯಿಂದ ಇರಲು ಕಮಲ್ ವ್ಯೂಹಾ ನಿರ್ಮಿಸಿದರು


ఇతర భాషల్లోకి అనువాదం :

युद्ध में सैनिकों आदि या सेना की स्थापना का विशेष प्रकार।

जयद्रथ की सुरक्षा के लिए कमल व्यूह का निर्माण किया गया था।
व्यूह

A body of troops in close array.

phalanx

అర్థం : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ

ఉదాహరణ : ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.

పర్యాయపదాలు : ಮಂಡಲ, ವ್ಯವಸ್ಥೆ


ఇతర భాషల్లోకి అనువాదం :

शारीरिक या प्राकृतिक रूप से अंगों से संबंधित समूह।

पाचन क्रिया में पाचन तंत्र सहायक होता है।
अंग समूह, तंत्र, तन्त्र

A group of physiologically or anatomically related organs or parts.

The body has a system of organs for digestion.
system