పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವ್ಯಾಯಾಮ అనే పదం యొక్క అర్థం.

ವ್ಯಾಯಾಮ   ನಾಮಪದ

అర్థం : ಯೋಗದಲ್ಲಿ ಬರುವ ಒಂದು ಆಸನ

ఉదాహరణ : ಯೋಗಾಸನವನ್ನು ಮಾಡುವುದರಿಂದ ಹಲವಾರು ತರಹದ ರೋಗರುಜಿನಗಳು ದೂರವಾಗುವುದು.

పర్యాయపదాలు : ಯೋಗ ಆಸನ, ಯೋಗಾಸನ


ఇతర భాషల్లోకి అనువాదం :

योग का आसन या शरीर के अवययों की विशिष्ट रचना।

योगासन से बहुत सारे रोगों का निवारण होता है।
आसन, बैठक, मुद्रा, योग आसन, योगमुद्रा, योगासन

అర్థం : ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ

ఉదాహరణ : ನಿಯಮಿತವಾದ ಕಸರತ್ತಿನಿಂದ ಶರೀರವು ಸುಂದರವಾಗುತ್ತದೆ ಜತೆಗೆ ಬಲಿಷ್ಠವಾಗುತ್ತದೆ.

పర్యాయపదాలు : ಕಸರತ್ತು, ಗರಡಿ ಸಾಧನೆ, ಚಮತ್ಕಾರದ ಪ್ರದರ್ಶನ, ಶಕ್ತಿ


ఇతర భాషల్లోకి అనువాదం :

बल बढ़ाने के उद्देश्य से किया जाने वाला शारीरिक श्रम।

नियमित कसरत से शरीर सुगठित एवं बलिष्ठ बनता है।
एक्सरसाइज, एक्सरसाइज़, एक्सर्साइज, एक्सर्साइज़, कसरत, ज़ोर, जोर, वर्क आउट, व्यायाम

The activity of exerting your muscles in various ways to keep fit.

The doctor recommended regular exercise.
He did some exercising.
The physical exertion required by his work kept him fit.
exercise, exercising, physical exercise, physical exertion, workout

అర్థం : ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ

ఉదాహరణ : ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.

పర్యాయపదాలు : ಯೋಗ, ಯೋಗಸಾಧನೆ, ಯೋಗಾಭ್ಯಾಸ, ಯೋಗಾಯೋಗ


ఇతర భాషల్లోకి అనువాదం :

योगशास्त्र में निर्दिष्ट वे कर्म जिनके द्वारा इंद्रिय-निग्रह किया जाता है।

वह प्रतिदिन योग करता है।
जोग, योग

అర్థం : ಒಂದು ಪ್ರಕಾರದ ವ್ಯಾಯಾಮ ಅದು ಕೈಯಿಯ ತೋಳುರಡ್ಡೆಯ ಬಲದಿಂದ ಬೋರಲು ಬಿದ್ದು ಮಾಡುವ ವ್ಯಾಯಾಮ

ఉదాహరణ : ಅವನು ಪ್ರತಿದಿನ ಓಡಿಬಂದನಂತರ ಕಸರತ್ತುಗಳನ್ನುವ್ಯಾಯಾಮವನ್ನು ಮಾಡುತ್ತಾನೆ.

పర్యాయపదాలు : ಕಸರತ್ತು, ದಂಡ


ఇతర భాషల్లోకి అనువాదం :

एक प्रकार का व्यायाम जो पंजों के बल औंधे लेटकर किया जाता है।

वह प्रतिदिन सुबह दौड़कर आने के बाद डंड करता है।
डंड, डंड कसरत, डण्ड, दंड, दण्ड

An arm exercise performed lying face to the floor and pushing the body up and down with the arms.

press-up, pushup