అర్థం : ಖರೀದಿಸುವಿಕೆ ಮತ್ತು ಮಾರುವಿಕೆಗೆ ಸಂಬಂಧಿಸಿದ ಮಾತು ಕತೆ ಅಥವಾ ವ್ಯವಹಾರ
ఉదాహరణ :
ಸಂತೆಯಲ್ಲಿ ಕೊಡುಕೊಳ್ಳುವಿಕೆಯ ಚೌಕಾಶಿ ನಡೆಯುತ್ತದೆ.
పర్యాయపదాలు : ಕೊಡುಕೊಳ್ಳುವಿಕೆ, ಕ್ರಯ ವಿಕ್ರಯ, ಕ್ರಯ-ವಿಕ್ರಯ
ఇతర భాషల్లోకి అనువాదం :
అర్థం : ಖರೀದಿಸುವ ಮತ್ತು ಮಾರುವ ಪ್ರಕ್ರಿಯೆ
ఉదాహరణ :
ಆತನು ಕುರಿ ವ್ಯಾಪಾರ ನಷ್ಟದಲ್ಲಿ ನಡೆಯುತ್ತಿದೆ.
ఇతర భాషల్లోకి అనువాదం :
Buying or selling securities or commodities.
tradingఅర్థం : ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ
ఉదాహరణ :
ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.
పర్యాయపదాలు : ಉದ್ಯೋಗ
ఇతర భాషల్లోకి అనువాదం :
The principal activity in your life that you do to earn money.
He's not in my line of business.అర్థం : ದುಡ್ಡು ಅಥವಾ ಹಣವನ್ನು ತೆಗೆದುಕೊಂಡು ಸಾಮಾನನ್ನು ಕೊಡುವ ಕ್ರಿಯೆ
ఉదాహరణ :
ಈ ಸಾಮಾನುಗಳು ಮಾರಾಟಕ್ಕೆ ಇದೆ.
ఇతర భాషల్లోకి అనువాదం :