పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವ್ಯಾಖ್ಯಾನ అనే పదం యొక్క అర్థం.

ವ್ಯಾಖ್ಯಾನ   ನಾಮಪದ

అర్థం : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ

ఉదాహరణ : ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.

పర్యాయపదాలు : ಟಿಪ್ಪಣಿ, ವಿವರಣೆ


ఇతర భాషల్లోకి అనువాదం :

किसी व्यक्ति, विषय अथवा कार्य के संबंध में किया जाने वाला विचार।

मुझे इस विषय में कोई टिप्पणी नहीं करनी है।
टिप्पणी

అర్థం : ಸಮಾಚಾರ ಪತ್ರದಲ್ಲಿ ಪ್ರಕಟಿಸಿದ ಘಟನೆ ಮುಂತಾದವುಗಳ ಸಂಕ್ಷಿಪ್ತ ವಿವರಣೆ ಅಥವಾ ಅದರ ಸಂಬಂಧವಾಗಿ ಸಂಪಾದಕರು ಬರೆಯುವ ವಿಚಾರ

ఉదాహరణ : ಸಂಸತ್ ನಲ್ಲಿ ನಡೆದ ಕದನದ ಬಗೆಗೆ ಸಂಪಾದಕರು ಇಂದಿನ ಪ್ರತಿಕೆಯಲ್ಲಿ ಸೊಗಸಾಗಿ ಟಿಪ್ಪಣಿ ಬರೆದಿದ್ದಾರೆ.

పర్యాయపదాలు : ಟಿಪ್ಪಣಿ, ವಿವರಣೆ


ఇతర భాషల్లోకి అనువాదం :

समाचार आदि में प्रकाशित घटना आदि का संक्षिप्त विवरण या उसके संबंध में संपादक का विचार।

आज के समाचार पत्र में संसद में हुए हंगामे पर संपादक द्वारा की गई टिप्पणी बहुत ही सशक्त है।
अवचूरी, आलोक, टिप्पणी

అర్థం : ಜಟಿಲವಾದದ್ದನ್ನು ಅರ್ಥೈಸಿಕೊಳ್ಳಲು ನೀಡುವ ಸ್ಪಷ್ಟೀಕರಣ ಅಥವಾ ಸರಳವಾದ ವಿವರಣೆ

ఉదాహరణ : ಆದಿ ಶಂಕರರು ಉಪನಿಷತ್ತಿಗೆ ವ್ಯಾಖ್ಯಾನವನ್ನು ಬರೆದಿದ್ದಾರೆ.

పర్యాయపదాలు : ಟೀಕು, ಟೀಕೆ, ಭಾವ ವಿಸ್ತಾರ, ಭಾವ-ವಿಸ್ತಾರ, ಭಾಷ್ಯ, ಸೂತ್ರವೃತ್ತಿ


ఇతర భాషల్లోకి అనువాదం :

किसी जटिल वाक्य आदि के अर्थ का स्पष्टीकरण।

संस्कृत श्लोकों की व्याख्या सबके बस की बात नहीं है।
अर्थापन, आख्या, निर्वचन, भाव विस्तार, व्याख्या

The act of making clear or removing obscurity from the meaning of a word or symbol or expression etc..

explication

అర్థం : ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ

ఉదాహరణ : ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ.

పర్యాయపదాలు : ಉಪನ್ಯಾಸ, ಭಾಷಣ


ఇతర భాషల్లోకి అనువాదం :

किसी के सम्मुख किसी विशेष विषय का मौखिक वर्णन।

आज दस बजे गुरुजी का व्याख्यान है।
अभिभाषण, आख्यान, लेक्चर, व्याख्यान

A speech that is open to the public.

He attended a lecture on telecommunications.
lecture, public lecture, talk