అర్థం : ಯಾವುದಾದರೂ ಅನುಚಿತ ಕೆಲಸ ಮಾಡಿದ ನಂತರ ಅದರ ಬಗ್ಗೆ ಯೋಚಿಸಿ ವಿಷಾದಿಸುವುದು
ఉదాహరణ :
ಶ್ಯಾಮನು ರಾಮನನ್ನು ಕುರಿತ ತನ್ನ ನಡವಳಿಕೆಯ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾನೆ.
పర్యాయపదాలు : ಪಶ್ಚಾತಾಪಪಡು, ಮರುಗು
ఇతర భాషల్లోకి అనువాదం :
अपने या किसी के द्वारा किये हुए किसी मूर्खतापूर्ण या अनुचित कार्य के संबंध में पीछे से मन में दुखी या खिन्न होना।
निर्दोष श्याम को डाँटने के बाद वह पछता रहा था।