అర్థం : ಮನಸ್ಸಿನಲ್ಲಿಯೇ ಕೊರಗುವಿಕೆ ಅಥವಾ ವ್ಯಥೆಪಡುವಿಕೆ
ఉదాహరణ :
ರಾಮನು ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡು ಮನೋವ್ಯಥೆ ಅನುಭವಿಸುತ್ತಿದ್ದಾನೆ.
పర్యాయపదాలు : ಅಳಲು, ಕೊರಗು, ದುಃಖ, ಮನೋವ್ಯಥೆ
ఇతర భాషల్లోకి అనువాదం :
मन में होनेवाली व्यथा।
राम अपनी मनोव्यथा किसी को नहीं सुनाता।Intense sorrow caused by loss of a loved one (especially by death).
brokenheartedness, grief, heartache, heartbreakఅర్థం : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ
ఉదాహరణ :
ಯಾರ ವಿರೋಧವು ಕಟ್ಟಿಕೊಳ್ಳಬಾರದು.
పర్యాయపదాలు : ದ್ರೋಹ, ದ್ವೇಶ, ವಿರೋಧ, ವೈಮನಸ್ಯ, ವೈರತನ, ವೈರತ್ವ, ವೈರಿ, ಶತ್ರು
ఇతర భాషల్లోకి అనువాదం :
दुश्मन या शत्रु होने की अवस्था या भाव।
आपसी दुश्मनी को दूर करने में ही भलाई है।అర్థం : ಮುಖ್ಯವಾಗಿ ಅಫೀಮು ಮೊದಲಾದ ಮಾದಕ ವಸ್ತುವಿನ ಅತಿಯಾದ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ
ఉదాహరణ :
ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಅದರಿಂದ ಹೊರಬರುವುದು ಕಠಿಣ.
పర్యాయపదాలు : ಗೀಳು, ಚಟ, ಚಾಳಿ, ದುರಭ್ಯಾಸ, ದುಶ್ಚಟ
ఇతర భాషల్లోకి అనువాదం :
Being abnormally tolerant to and dependent on something that is psychologically or physically habit-forming (especially alcohol or narcotic drugs).
addiction, dependance, dependence, dependency, habituationఅర్థం : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ
ఉదాహరణ :
ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.
పర్యాయపదాలు : ಅಳಲು, ಕಷ್ಟ, ದುಃಖ, ವ್ಯಥೆ, ಶೋಕ
ఇతర భాషల్లోకి అనువాదం :
An emotion of great sadness associated with loss or bereavement.
He tried to express his sorrow at her loss.