అర్థం : ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ
ఉదాహరణ :
ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು
పర్యాయపదాలు : ಅಚ್ಚುಕಟ್ಟು, ಏರ್ಪಾಟು, ಏರ್ಪಾಡು
ఇతర భాషల్లోకి అనువాదం :
व्यवस्था करने की क्रिया या भाव।
हर काम का व्यवस्थापन ठीक होना चाहिए।అర్థం : ಸಮಾಜದಿಂದ ನಿರ್ಧಾರಿತವಾದ ಯಾವುದಾದರು ಕೆಲವನ್ನು ಮಾಡುವುದಕ್ಕೆ ಪ್ರಚಲಿತದಲ್ಲಿರುವ ವಿಶೇಷವಾದ ರೀತಿ
ఉదాహరణ :
ಈ ಕಾರ್ಯಾಲಯದಲ್ಲಿನ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದರೆ ಯಾವ ಕೆಲಸವೂ ಕೂಡ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
ఇతర భాషల్లోకి అనువాదం :
అర్థం : ಸರಿಯಾದ ವ್ಯವಸ್ಥೆಯ ಅವಸ್ಥೆ ಅಥವಾ ಭಾವ
ఉదాహరణ :
ಸರಿಯಾದ ವ್ಯವಸ್ಥೆಯಿಂದ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತದೆ.
పర్యాయపదాలు : ವ್ಯವಸ್ಥಾಪಕತೆ
ఇతర భాషల్లోకి అనువాదం :
అర్థం : ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ
ఉదాహరణ :
ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು.
పర్యాయపదాలు : ಏರ್ಪಾಟು, ತಯಾರಿ, ಪೂರ್ವಯೋಜನೆ, ಪೂರ್ವಸಿದ್ಧತೆ
ఇతర భాషల్లోకి అనువాదం :
कोई काम ठीक ढंग या उचित प्रकार से करने या उसे पूरा करने के लिए आयोजन करने की क्रिया।
शादी में लड़कीवालों ने बहुत अच्छी व्यवस्था की थी।అర్థం : ಯಾವುದಾದರೂ ಕೆಲಸವು ಸರಿಯಾಗಿ ನಡೆಯಲು ಮಾಡುವ ಏರ್ಪಾಡು
ఉదాహరణ :
ಈ ಸಮಾರಂಭದ ಎಲ್ಲಾ ವ್ಯವಸ್ಥೆ ಶ್ಯಾಮನು ಮಾಡಿದ.
ఇతర భాషల్లోకి అనువాదం :
The act of managing something.
He was given overall management of the program.అర్థం : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ
ఉదాహరణ :
ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.
ఇతర భాషల్లోకి అనువాదం :
A group of physiologically or anatomically related organs or parts.
The body has a system of organs for digestion.అర్థం : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ
ఉదాహరణ :
ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.
పర్యాయపదాలు : ಅಚ್ಚುಕಟ್ಟು, ಇರುವು, ಏರ್ಪಾಡು, ನಿಯಮ, ಸ್ಥಿತಿ
ఇతర భాషల్లోకి అనువాదం :
किसी काम का वह विधान जो शास्त्रों आदि के द्वारा निर्धारित हुआ हो।
वैदिक युग में चारों वर्णों की व्यवस्था का निर्धारण काम के आधार पर किया गया था।An organized structure for arranging or classifying.
He changed the arrangement of the topics.