పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವ್ಯರ್ಥ అనే పదం యొక్క అర్థం.

ವ್ಯರ್ಥ   ನಾಮಪದ

అర్థం : ಕೆಲಸವನ್ನು ಮಾಡದೆ ಇರುವ ಸ್ಥಿತಿ

ఉదాహరణ : ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.

పర్యాయపదాలు : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ಕೆಲಸಕ್ಕೆ ಬಾರದ, ದುರ್ಬಲ, ನಿರುಪಯುಕ್ತ, ನಿಷ್ಪ್ರಯೋಜಕ, ನಿಷ್ಫಲ, ಸೋಮಾರಿತನ


ఇతర భాషల్లోకి అనువాదం :

अकर्मण्य होने की अवस्था।

अकर्मण्यता मनुष्य को पंगु बनाती है।
अकर्मण्यता, ना-लायकी, नालायकी, निकम्मापन

The state of being inactive.

inaction, inactiveness, inactivity

అర్థం : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

ఉదాహరణ : ಅವನೊಬ್ಬ ಅನರ್ಹ ವ್ಯಕ್ತಿ.

పర్యాయపదాలు : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ಸಮರ್ಥನಲ್ಲದ


ఇతర భాషల్లోకి అనువాదం :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ವ್ಯರ್ಥ   ಗುಣವಾಚಕ

అర్థం : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ

ఉదాహరణ : ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.

పర్యాయపదాలు : ವ್ಯರ್ಥವಾದ, ವ್ಯರ್ಥವಾದಂತ, ವ್ಯರ್ಥವಾದಂತಹ


ఇతర భాషల్లోకి అనువాదం :

जिसे करने से फायदा न हो।

अकर कर्मों को करना मूर्खता ही होगी।
अकर, फ़जूल, फ़िजूल, बेकार, व्यर्थ

Having no beneficial use or incapable of functioning usefully.

A kitchen full of useless gadgets.
She is useless in an emergency.
useless

అర్థం : ಯಾವುದೇ ವಸ್ತು ಅಥವಾ ಸಂಗತಿಯು ಯಾವುದೇ ಉಪಯೋಗಕ್ಕೆ ಬರದೆ ಇರುವುದು

ఉదాహరణ : ನನ್ನದು ವ್ಯರ್ಥ ಪ್ರಯತ್ನ. ಇದು ನಿಷ್ಫಲ ಮರ. ನಿರರ್ಥಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ.

పర్యాయపదాలు : ಅಪ್ರಯೋಜಕ, ನಿರರ್ಥಕ, ನಿಷ್ಫಲ


ఇతర భాషల్లోకి అనువాదం :

जो किसी समय किसी कारणवश उपयोग में न हो।

आज मेरी गणित की घंटी खाली है।
ख़ाली, खाली

Not in active use.

The machinery sat idle during the strike.
Idle hands.
idle, unused

అర్థం : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ

ఉదాహరణ : ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.

పర్యాయపదాలు : ಅಸಫಲ, ನಿರರ್ಥಕ, ಪರಿಣಾಮ ಉಂಟುಮಾಡದ, ಫಲವಿಲ್ಲ, ವಿಫಲ, ಸೋತೆ


ఇతర భాషల్లోకి అనువాదం :

जिसका कोई फल या परिणाम न हो।

मैं उसे समझाने का निष्फल प्रयत्न करता रहा।
नए उपग्रह का प्रक्षेपण निष्फल हो गया।
अंबिरथा, अकृतार्थ, अपरिणामी, अफल, अफलित, असफल, असिद्ध, नाकाम, निरर्थक, निष्फल, परिणामरहित, फलरहित, बेकार, बेनतीजा, विफल, व्यर्थ

Not successful. Having failed or having an unfavorable outcome.

unsuccessful