సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯಲು ವ್ಯಯ ಮಾಡಿದ ಹಣ ಅಥವಾ ಹಣವನ್ನು ವ್ಯಯ ಮಾಡುವಿಕೆ
ఉదాహరణ : ಈ ಕಟ್ಟಡದ ನಿರ್ಮಾಣಕ್ಕೆ ತಗಲಿದ ಖರ್ಚು ಒಂದು ಕೋಟಿ ರೂಪಾಯಿಗಳು.
పర్యాయపదాలు : ಖರ್ಚು, ವೆಚ್ಚ
ఇతర భాషల్లోకి అనువాదం :हिन्दी English
कोई काम पूरा करने के लिए पारिश्रमिक, मूल्य आदि के रूप में धन देने या लगने की क्रिया।
The act of spending money for goods or services.
అర్థం : ಯಾವುದಾದರೂ ವಸ್ತುವನ್ನು ತಯಾರುಗೊಳಿಸಲು ಉಪಯೋಗಿಸುವ ಹಣ
ఉదాహరణ : ಈ ಮನೆಯನ್ನು ಕಟ್ಟಲು ಎಷ್ಟು ಖರ್ಚು ಆಗುತ್ತದೆ
పర్యాయపదాలు : ಖರ್ಚು
उतना धन जितना कोई चीज तैयार करने में लगे।
The total spent for goods or services including money and time and labor.
ఆప్ స్థాపించండి