పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವ್ಯಥೆ అనే పదం యొక్క అర్థం.

ವ್ಯಥೆ   ನಾಮಪದ

అర్థం : ದುಃಖ, ಅಶಾಂತಿ, ನೋವು ಮುಂತಾದ ಸಮಸ್ಯೆಗಳಿಂದ ಮನಸ್ಸಿನಲ್ಲಿ ಉಂಟಾಗುವ ಒಂದು ಬಗೆಯ ದುಗುಡ

ఉదాహరణ : ಆ ದಂಪತಿಗಳಿಗೆ ಮಗಳ ಮದುವೆ ಆಗಲಿಲ್ಲವಲ್ಲ ಎನ್ನುವ ಚಿಂತೆ.

పర్యాయపదాలు : ಚಿಂತೆ


ఇతర భాషల్లోకి అనువాదం :

दुविधा, अशांति, कठिनाई तथा घबराहट से उत्पन्न मनोदशा।

मुझे दिन-रात यही चिंता लगी रहती है कि मैं इस काम को जल्द से जल्द कैसे खतम करूँ।
अंदेशा, अन्देशा, अवसेर, आध्या, चिंता, चिन्ता, धुन, धौजन, परवाह, फ़िक्र, फ़िराक़, फिकर, फिक्र, फिराक, सोच

అర్థం : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

ఉదాహరణ : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

పర్యాయపదాలు : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ಸಂಕಟ


ఇతర భాషల్లోకి అనువాదం :

Emotions experienced when not in a state of well-being.

sadness, unhappiness

అర్థం : ಪೆಟ್ಟಾದಾಗ, ಉಳುಕಿದಾಗ ಅಥವಾ ಗಾಯವಾದಗ ಶರೀರದಲ್ಲಿ ಕಾಣಿಸುವ ನೋವು

ఉదాహరణ : ರೋಗಿಯ ನೋವು ದಿನೇ-ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ

పర్యాయపదాలు : ನೋವು, ಬೇನೆ, ಬ್ಯಾನಿ, ಭಾದೆ, ವೇದನೆ, ಶೂಲೆ, ಸಂಕಟ


ఇతర భాషల్లోకి అనువాదం :

शरीर में चोट लगने, मोच आने या घाव आदि से होने वाला कष्ट।

रोगी का दर्द दिन-प्रतिदिन बढ़ता ही जा रहा है।
आंस, आर्त्तत, आर्त्ति, उत्ताप, उपताप, तकलीफ, तक़लीफ़, तोद, तोदन, दरद, दर्द, पिठ, पीड़ा, पीर, पीरा, हूक

A symptom of some physical hurt or disorder.

The patient developed severe pain and distension.
hurting, pain

అర్థం : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ

ఉదాహరణ : ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.

పర్యాయపదాలు : ಅಳಲು, ಕಷ್ಟ, ದುಃಖ, ವ್ಯಸನ, ಶೋಕ


ఇతర భాషల్లోకి అనువాదం :

प्रिय व्यक्ति की मृत्यु या वियोग के कारण मन में होने वाला परम कष्ट।

राम के वनगमन पर पूरी अयोध्या नगरी शोक में डूब गई।
उनकी मृत्यु पर सभी गणमान्य लोगों ने अफ़सोस ज़ाहिर किया।
अंदोह, अन्दोह, अभिषंग, अभिषङ्ग, अवसाद, गम, गमी, ग़म, ग़मी, दुख, रंज, शोक, सोग

An emotion of great sadness associated with loss or bereavement.

He tried to express his sorrow at her loss.
sorrow