సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ತುಂಬಾ ತೀವ್ರವಾಗಿರುವ ನೋವು ಅಥವಾ ದುಃಖದ ಅಭಿವ್ಯಕ್ತಿ
ఉదాహరణ : ನನ್ನ ಮನಸ್ಸಿನ ಯಾತನೆ ಯಾರಿಗೂ ಅರ್ಥವಾಗುತ್ತಿಲ್ಲ.
పర్యాయపదాలు : ಯಾತನೆ
ఇతర భాషల్లోకి అనువాదం :हिन्दी English
उग्र या बहुत कष्टदायक पीड़ा विशेषतः हार्दिक या मानसिक पीड़ा।
A mental pain or distress.
అర్థం : ಪೆಟ್ಟಾದಾಗ, ಉಳುಕಿದಾಗ ಅಥವಾ ಗಾಯವಾದಗ ಶರೀರದಲ್ಲಿ ಕಾಣಿಸುವ ನೋವು
ఉదాహరణ : ರೋಗಿಯ ನೋವು ದಿನೇ-ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ
పర్యాయపదాలు : ನೋವು, ಬೇನೆ, ಬ್ಯಾನಿ, ಭಾದೆ, ವ್ಯಥೆ, ಶೂಲೆ, ಸಂಕಟ
शरीर में चोट लगने, मोच आने या घाव आदि से होने वाला कष्ट।
A symptom of some physical hurt or disorder.
ఆప్ స్థాపించండి