పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವೇಗವಾಗಿ అనే పదం యొక్క అర్థం.

ವೇಗವಾಗಿ   ನಾಮಪದ

అర్థం : ವೇಗವಾದ ಗತಿ

ఉదాహరణ : ರೈಲು ಗಾಡಯು ರೈಲ್ವೆ ಕಂಬಿಯ ಮೇಲೆ ವೇಗವಾಗಿ ಚಲಿಸುತ್ತಿತ್ತು.

పర్యాయపదాలు : ತೀವ್ರ ಗತಿ

అర్థం : ಆತುರತೆಯ ಸ್ಥಿತಿ

ఉదాహరణ : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು

పర్యాయపదాలు : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವ್ಯಾಕುಲ


ఇతర భాషల్లోకి అనువాదం :

A lack of patience. Irritation with anything that causes delay.

impatience, restlessness

అర్థం : ಎರಡೂ ಕಾಲುಗಳನ್ನು ಒಟ್ಟಿಗೆ ಎತ್ತಿಕೊಂಡು ಓಡುವಂತಹ ಕುದುರೆಯ ಓಟ

ఉదాహరణ : ಮೈದಾನದಲ್ಲಿ ನಾಗಾಲೋಟದಿಂದ ಕುದುರೆಗಳು ಓಡುತ್ತಿರುವುದನ್ನು ನೋಡಿದೆವು.

పర్యాయపదాలు : ನಾಗಾಲೋಟ


ఇతర భాషల్లోకి అనువాదం :

घोड़े की वह चाल जिसमें वह दो पैर साथ उठाकर दौड़ता है।

हल्दी घाटी के मैदान में चेतक सरपट चाल चल रहा था।
पोइया, पोई, प्लुति, सरपट, सरपट चाल

A smooth three-beat gait. Between a trot and a gallop.

canter, lope

ವೇಗವಾಗಿ   ಕ್ರಿಯಾವಿಶೇಷಣ

అర్థం : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ

ఉదాహరణ : ಈ ಕೆಲಸವನ್ನು ಬೇಗ ಮುಗಿಸಿಬಿಡು.

పర్యాయపదాలు : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಸರಸರನೆ


ఇతర భాషల్లోకి అనువాదం :

ವೇಗವಾಗಿ   ಗುಣವಾಚಕ

అర్థం : ಬಹು ಬೇಗ ಸಂಭವಿಸುವುದು

ఉదాహరణ : ದುಬಾಯಿ ದೇಶವು ಬಹು ವೇಗವಾಗಿ ಪ್ರಗತಿಯತ್ತ ಸಾಗಲು ಹಲವಾರು ಕಾರಣಗಳು ಇದೆ.

పర్యాయపదాలు : ಶೀಘ್ರವಾಗಿ


ఇతర భాషల్లోకి అనువాదం :

जल्दी से होने वाला।

दुबई की शीघ्र प्रगति के कई कारण हैं।
जल्द, तीव्र, तेज, तेज़, शीघ्र

Accomplished rapidly and without delay.

Was quick to make friends.
His quick reaction prevented an accident.
Hoped for a speedy resolution of the problem.
A speedy recovery.
He has a right to a speedy trial.
quick, speedy