పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವೃಷಭ అనే పదం యొక్క అర్థం.

ವೃಷಭ   ನಾಮಪದ

అర్థం : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ

ఉదాహరణ : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.

పర్యాయపదాలు : ಎತ್ತು, ಗೂಳಿ, ಹೋರಿ


ఇతర భాషల్లోకి అనువాదం :

गौ जाति का बधिया किया हुआ वह नर चौपाया जो कलों और गाड़ियों में जोता जाता है।

बैल किसान के लिए बहुत ही उपयोगी होता है।
अनडुह, उक्षा, ऋषभ, पुंगव, बालद, बैल, रिषभ, वृषभ, वृषेंद्र, वृषेन्द्र, शाक्कर, शाक्वर, शाद्वल, शिखी, स्कंधिक, स्कन्धिक

An adult castrated bull of the genus Bos. Especially Bos taurus.

ox

అర్థం : ಬೀಜ ಒಡೆಯದೆ ಇರುವ ಹಸು

ఉదాహరణ : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.

పర్యాయపదాలు : ಎತ್ತು, ಗೂಳಿ, ಬಸವ, ಹೋರಿ


ఇతర భాషల్లోకి అనువాదం :

वह पशु जिसकी बधिया न की गई हो।

अँडुए की बलि दी जाती है।
अँडुआ, आँडू, आंडू

అర్థం : ಜ್ಯೋತಿಷ್ಚಕ್ರದಲ್ಲಿ ಕೊಬ್ಬಿದ ಗೂಳಿಯನ್ನು ಚಿತ್ರವಾಗುಳ್ಳ ಎರಡನೇ ರಾಶಿ

ఉదాహరణ : ಇಂದು ವೃಷಭ_ರಾಶಿಯವರ ಮನೆಗೆ ನೆಂಟರ ಆಗಮನವಾಗುತ್ತದೆ.

పర్యాయపదాలు : ವೃಷಭ ರಾಶಿ


ఇతర భాషల్లోకి అనువాదం :

बारह राशियों में से दूसरी राशि, जिसमें एक सौ इकतालिस तारे हैं एवं कृत्तिका के अंतिम तीन पाद, पूरा रोहिणी और मृगशिरा के पहले दो पाद हैं।

वृष राशि का चिन्ह बैल है।
वृष, वृष राशि, वृषभ, वृषभ राशि

The second sign of the zodiac. The sun is in this sign from about April 20 to May 20.

bull, taurus, taurus the bull