పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವೃತ್ತಾಕಾರದಂತ అనే పదం యొక్క అర్థం.

ವೃತ್ತಾಕಾರದಂತ   ಗುಣವಾಚಕ

అర్థం : ತತ್ತಿಯಂತೆ ದುಂಡಾಕಾರದಲ್ಲಿರುವುದು

ఉదాహరణ : ಜನಪದ ಕುಣಿತಗಳು ಯಾವಾಗಲೂ ವೃತ್ತಾಕಾರದಲ್ಲಿ ಪ್ರದರ್ಶನಗೊಳ್ಳುತ್ತವೆ.

పర్యాయపదాలు : ದುಂಡಾಕಾರದ, ದುಂಡಾಕಾರದಂತ, ದುಂಡಾಕಾರದಂತಹ, ಮಂಡಲಾಕಾರದ, ಮಂಡಲಾಕಾರದಂತ, ಮಂಡಲಾಕಾರದಂತಹ, ವೃತ್ತಾಕಾರದ, ವೃತ್ತಾಕಾರದಂತಹ


ఇతర భాషల్లోకి అనువాదం :

अंडे के आकार का।

मुझे शादी में उपहारस्वरूप एक अंडाकार दर्पण मिला।
अंडा जैसा, अंडाकार, अण्डा जैसा, अण्डाकार, बैजवी, बैज़वी

అర్థం : ವೃತ್ತ ಅಥವಾ ಚಕ್ರದ ಆಕಾರದ

ఉదాహరణ : ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.

పర్యాయపదాలు : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತ, ವೃತ್ತಾಕಾರ, ವೃತ್ತಾಕಾರದಂತಹ


ఇతర భాషల్లోకి అనువాదం :

అర్థం : ಈ ರೀತಿಯ ಆಕಾರದ ತಳಭಾಗದ ಪ್ರತ್ಯೇಕ ಬಿಂದು ಅದರ ಒಳಗಿನ ಮಧ್ಯಬಿಂದುವಿನಿಂದ ಸಮಾನ ದೂರದಲ್ಲಿರುತ್ತದೆ

ఉదాహరణ : ಚೆಂಡು ದುಂಡಾಗಿರುತ್ತದೆ.

పర్యాయపదాలు : ದುಂಡಾಗಿರುವ, ದುಂಡಾಗಿರುವಂತ, ದುಂಡಾಗಿರುವಂತಹ, ದುಂಡಾದ, ವೃತ್ತಾಕಾರದ, ವೃತ್ತಾಕಾರದಂತಹ


ఇతర భాషల్లోకి అనువాదం :

ऐसा आकार जिसके तल का प्रत्येक बिन्दु उसके अंदर के मध्य बिन्दु से समान दूरी पर हो।

गेंद गोल होती है।
गोल, सर्ववर्तुल