అర్థం : ಮರದಲ್ಲಿ ವಾಸಿಸುವಂತಹ ಅಥವಾ ವಾಸ ಮಾಡುವಂತಹ ಅಥವಾ ಅಧಿಕ ಸಮಯವನ್ನು ಮರದಲ್ಲಿಯೇ ಕಳೆಯುವಂತಹ
ఉదాహరణ :
ಕಾಗೆಯು ಒಂದು ವೃಕ್ಷವಾಸಿಯಾದ ಪಕ್ಷಿ.
పర్యాయపదాలు : ವೃಕ್ಷ-ನಿವಾಸಿ, ವೃಕ್ಷವಾಸಿ
ఇతర భాషల్లోకి అనువాదం :
पेड़ पर रहने या निवास करनेवाला या जो अपना अधिकतर समय पेड़ों पर बिताता है।
स्लथ एक वृक्षवासी स्तनपायी है।