పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವೀರ್ಯ అనే పదం యొక్క అర్థం.

ವೀರ್ಯ   ನಾಮಪದ

అర్థం : ವೀರನಾಗಿರುವುದು

ఉదాహరణ : ರಾಣಿ ಲಕ್ಷ್ಮೀಬಾಯಿಯ ವೀರತನ ಜಗತ್ತಿಗೆಲ್ಲಾ ತಿಳಿದಿದ್ದೇ ಆಗಿದೆ.

పర్యాయపదాలు : ಕಲಿತನ, ಕೆಚ್ಚು, ಛಾತಿ, ಪರಾಕ್ರಮ, ವೀರತನ, ಶೌರ್ಯ, ಸಾಹಸ


ఇతర భాషల్లోకి అనువాదం :

అర్థం : ಶರೀರವನ್ನು ಆರೋಗ್ಯವಾಗಿ ಇಡುವಂತಹ ಒಳಗಿನ ತತ್ವ ಅಥವಾ ಪದಾರ್ಥ ವೈದ್ಯಕೀಯದ ಅನುಸಾರವಾಗಿರುತ್ತದೆ

ఉదాహరణ : ನಮ್ಮ ಶರೀರದಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯ ಮೊದಲಾದ ಸಪ್ತಧಾತುಗಳಿವೆ.

పర్యాయపదాలు : ಧಾತು, ಲೋಹ


ఇతర భాషల్లోకి అనువాదం :

शरीर को बनाए रखने वाले भीतरी तत्व या पदार्थ जो वैद्यक के अनुसार सात हैं।

हमारे शरीर में रस, रक्त, माँस, मेद, अस्थि, मज्जा और शुक्र - ये सात धातुएँ हैं।
धातु

అర్థం : ಶರೀರದ ಧಾತು ಅದರಿಂದ ಅವನ ಬಲ, ತೇನ ಮತ್ತು ಕಾಂತಿ ಬರುತ್ತದೆ ಮತ್ತು ಸಂತಾನ ಉತ್ಪತ್ತಿಯಾಗುತ್ತದೆ

ఉదాహరణ : ಅವನು ವೀರ್ಯ ಸಂಬಂಧಿ ರೋಗದಿಂದ ಪೀಡಿತನಾಗಿದ್ದಾನೆ.

పర్యాయపదాలు : ಧಾತು, ಪೌರುಷ, ಸತ್ವ, ಸಾರ


ఇతర భాషల్లోకి అనువాదం :

शरीर की वह धातु जिससे उसमें बल, तेज और कान्ति आती है और सन्तान उत्पन्न होती है।

वह वीर्य संबंधी रोग से पीड़ित है।
इंद्रिय, इन्द्रिय, धातु, धातुप्रधान, धातुराजक, नुत्फा, पुंसत्व, पुंस्त्व, बीज, मज्जारस, रेत, रेतन, रेतस्, रेत्र, वीर्य, वृष्ण्य, शुक्र, शुचीरता, शुचीर्य, शुटीर्य, हिरण्य, हीर

The thick white fluid containing spermatozoa that is ejaculated by the male genital tract.

come, cum, ejaculate, seed, semen, seminal fluid

అర్థం : ಪುರುಷ ವ್ಯಕ್ತಿಯ ಅಥವಾ ಪ್ರಾಣಿಯ ಜನಕ ದ್ರವ

ఉదాహరణ : ಪುರುಷರ ವೀರ್ಯಾಣು ಮತ್ತು ಮಹಿಳೆಯ ಅಂಡಾಣು ಸೇರಿ ಜೀವ ಉತ್ಪತ್ತಿ ಆಗುತ್ತದೆ.

పర్యాయపదాలు : ದಾತು, ರೇತಸ್ಸು, ವೀರ್ಯಾಣು, ಶುಕ್ರಾಣು


ఇతర భాషల్లోకి అనువాదం :

जीव-जन्तुओं में नर जाति के वीर्य में पाए जाने वाला वह जीवाणु जो डिंभ से संयोग कर नए जीव की उत्पत्ति का कारण बनता है।

नर के वीर्य में शुक्राणु पाये जाते हैं।
नर कोशा, वीर्याणु, शुक्रजन, शुक्राणु, स्पर्म

అర్థం : ಲೈಂಗಿಕ ಅಥವಾ ಅಲೈಂಗಿಕದಿಂದ ಜನಿಸಿದ ಕೋಶ

ఉదాహరణ : ಕೋಶದಲ್ಲಿ ಬೀಜಗಳುವೀರ್ಯಗಳು ಉತ್ಪತ್ತಿಯಾಗುವುದು.

పర్యాయపదాలు : ಬೀಜ


ఇతర భాషల్లోకి అనువాదం :

एक लैंगिक या अलैंगिक जनन कोशिका।

बीजाणु एक-कोशिकीय जंतु, कवक, शैवाल आदि में होता है।
बीजाणु

A small usually single-celled asexual reproductive body produced by many nonflowering plants and fungi and some bacteria and protozoans and that are capable of developing into a new individual without sexual fusion.

A sexual spore is formed after the fusion of gametes.
spore