పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವೀರ అనే పదం యొక్క అర్థం.

ವೀರ   ನಾಮಪದ

అర్థం : ಯಾರು ಯುದ್ಧ ಮಾಡುವರೂ

ఉదాహరణ : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

పర్యాయపదాలు : ಕದನವೀರ, ಯೋದ್ಧಾ, ಯೋಧ, ಶೀಪಾಯಿ, ಸಿಪಾಯಿ, ಸೈನಿಕ


ఇతర భాషల్లోకి అనువాదం :

Someone engaged in or experienced in warfare.

warrior

అర్థం : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ

ఉదాహరణ : ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.

పర్యాయపదాలు : ಜಗಜಟ್ಟಿ, ಧೀರ, ಬಲವಂತ, ಶೂರ, ಸಾಹಸಿ


ఇతర భాషల్లోకి అనువాదం :

वह पुरुष जो बल या ताक़त वाला हो या साहसपूर्ण या वीरतापूर्ण कार्य करता हो।

सोहराब और रुस्तम दोनों वीर आपस में जूझ गये।
जवाँमर्द, जवांमर्द, दिलावर, नर व्याघ्र, नरवीर, बलवान, बहादुर, बाँकड़ा, बाँकुड़ा, बांकड़ा, बांकुड़ा, बाहुबली, भट, भर, मर्द, वीर, वीर पुरुष, शूर, शूरवीर, शेर, सिंह, सिंहकर्मा, सूरमा

A man distinguished by exceptional courage and nobility and strength.

RAF pilots were the heroes of the Battle of Britain.
hero

అర్థం : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು

ఉదాహరణ : ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.

పర్యాయపదాలు : ದಂಡು ಯೋಧ, ರಕ್ಷಕಪಡೆ, ಸಿಪಾಯಿ, ಸೇನ, ಸೇನೆ, ಸೈನ್ಯ


ఇతర భాషల్లోకి అనువాదం :

युद्ध हेतु प्रशिक्षित और अस्त्र-शस्त्र से सजे हुए सैनिकों या सिपाहियों का समूह।

भारतीय सेना ने शत्रुओं के छक्के छुड़ा दिए।
अनीक, घैंसाहर, धात्री, फ़ौज, फौज, बल, यूथ, लशकर, लश्कर, वरूथ, वरूथिनी, वाहिनी, सेना

The military forces of a nation.

Their military is the largest in the region.
The military machine is the same one we faced in 1991 but now it is weaker.
armed forces, armed services, military, military machine, war machine

ವೀರ   ಗುಣವಾಚಕ

అర్థం : ಹೆಚ್ಚಿನ ಪೌರುಷವನ್ನು ಹೊಂದಿರುವವ

ఉదాహరణ : ವೀರರಾದವರು ಮಾತ್ರ ಸಾಮ್ರಾಟ್ ಆಗಿ ಮೆರೆಯುತ್ತಿದ್ದರು.

పర్యాయపదాలు : ವೀರನಾದ, ವೀರನಾದಂತ, ವೀರನಾದಂತಹ, ವೀರಾಧಿ ವೀರ, ವೀರಾಧಿ ವೀರನಾದ, ವೀರಾಧಿ ವೀರನಾದಂತ, ವೀರಾಧಿ ವೀರನಾದಂತಹ, ವೀರಾಧಿ- ವೀರ, ವೀರಾಧಿ-ವೀರನಾದ, ವೀರಾಧಿ-ವೀರನಾದಂತ, ವೀರಾಧಿ-ವೀರನಾದಂತಹ, ವೀರಾಧಿವೀರ, ವೀರಾಧಿವೀರನಾದ, ವೀರಾಧಿವೀರನಾದಂತ, ವೀರಾಧಿವೀರನಾದಂತಹ, ಶೌರ್ಯ, ಶೌರ್ಯನಾದ, ಶೌರ್ಯನಾದಂತ, ಶೌರ್ಯನಾದಂತಹ


ఇతర భాషల్లోకి అనువాదం :

अपार पौरुष वाला।

अनंतवीर्य राजा ही सम्राट हुआ करते थे।
अनंतवीर्य, अनन्तवीर्य