అర్థం : ಯಾವುದನ್ನು ವಿಸ್ತಾರ ಮಾಡಲಾಗಿದೆಯೋ ಅಥವಾ ಮಾಡಲ್ಪಟ್ಟಿದೆಯೋ
ఉదాహరణ :
ಅವರು ನನಗೆ ವಿಸ್ತಾರಿತವಾದ ಕಾರ್ಯಕ್ರಮದ ಸೂಚನೆಯನ್ನು ನೀಡಿದರು.
పర్యాయపదాలు : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವಿಸ್ತರಿಸಲಾದ, ವಿಸ್ತರಿಸಲಾದಂತ, ವಿಸ್ತರಿಸಲಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರಿತವಾದ, ವಿಸ್ತಾರಿತವಾದಂತ, ವಿಸ್ತಾರಿತವಾದಂತಹ
ఇతర భాషల్లోకి అనువాదం :
Fully extended or stretched forth.
An extended telescope.అర్థం : ಯಾವುದು ಜಾಗರೂಕತೆ ಮತ್ತು ಸೂಕ್ಷ್ಮ ವಿವರದ ಜೊತೆ ವಿಕಸಿತವಾದ ಅಥವಾ ಕಾರ್ಯಾನ್ವಿತಗೊಳಿಸಲಾಗಿದೆಯೋ
ఉదాహరణ :
ನಾವೆಲ್ಲರೂ ಒಂದು ವಿಸ್ತೃತವಾದ ಯೋಜನೆಯನ್ನು ತಯಾರಿಸಿದ್ದೇವೆ.
పర్యాయపదాలు : ವಿಶಾಲವಾದ, ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ
ఇతర భాషల్లోకి అనువాదం :
जो सावधानी और सूक्ष्म ब्यौरे के साथ विकसित या कार्यान्वित किया गया हो।
हमलोगों ने एक विस्तृत योजना तैयार की है।Developed or executed with care and in minute detail.
A detailed plan.అర్థం : ಆಕಾರದಲ್ಲಿ ಬಹಳ ದೊಡ್ಡದಾದ
ఉదాహరణ :
ಅವನ ಮನೆಯ ಮುಂದೆ ವಿಶಾಲವಾದ ಅಂಗಳವಿದೆ.
పర్యాయపదాలు : ಅಗಾದವಾದ, ಅಗಾದವಾದಂತ, ಅಗಾದವಾದಂತಹ, ಬೃಹತ್ತಾದ, ಬೃಹತ್ತಾದಂತ, ಬೃಹತ್ತಾದಂತಹ, ವಿಶಾಲವಾದ, ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ
ఇతర భాషల్లోకి అనువాదం :
అర్థం : ಯಾವುದೇ ವಸ್ತು ಸಂಗತಿಗಳು ಎಲ್ಲೆಲ್ಲೂ ಆವರಿಸಿರುವಂತಹದು
ఉదాహరణ :
ಜನ ಮಾನಸದಲ್ಲಿ ತುಳಸಿದಾಸರ ಕೃತಿ ರಾಮಚರಿತೆ ವ್ಯಾಪಕವಾದ ಪರಿಣಾಮ ಬೀರಿದೆ.
పర్యాయపదాలు : ಪರಿವ್ಯಾಪಕ, ಪರಿವ್ಯಾಪಕವಾದ, ಪರಿವ್ಯಾಪಕವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವ್ಯಾಪಕವಾದ, ವ್ಯಾಪಕವಾದಂತ, ವ್ಯಾಪಕವಾದವಾದಂತ
ఇతర భాషల్లోకి అనువాదం :
Broad in scope or content.
Across-the-board pay increases.అర్థం : ಯಾವುದರಲ್ಲಿ ವಿಸ್ತಾರವಿದೆಯೋ ಅಥವಾ ವಿಸ್ತಾರವಾದಂತಹ
ఉదాహరణ :
ಈ ಕಾವ್ಯದ ಪಂಕ್ತಿಯನ್ನು ವಿಸ್ತಾರವಾಗಿ ವ್ಯಾಖ್ಯಾನ ಮಾಡಿರಿ.
పర్యాయపదాలు : ವಿಸ್ತಾರವಾಗಿ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತೃತ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ
ఇతర భాషల్లోకి అనువాదం :
जिसमें बहुत विस्तार हो या विस्तार वाला।
इन काव्य पंक्तियों की विस्तृत व्याख्या कीजिए।Broad in scope or content.
Across-the-board pay increases.అర్థం : ಯಾವುದು ಅಗಲ ಕಡಿಮೆ ಅಥವಾ ಚಿಕ್ಕದಲ್ಲವೋ
ఉదాహరణ :
ದೊಡ್ಡ-ದೊಡ್ಡ ಪಟ್ಟಣಗಳಲ್ಲಿ ವಿಶಾಲವಾದಂತಹ ಮೈದಾನಗಳ ಕಡಿಮೆ ಇರುತ್ತವೆ.
పర్యాయపదాలు : ವಿಶಾಲವಾದ, ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ
ఇతర భాషల్లోకి అనువాదం :
जो सँकरा या छोटा न हो।
बड़े शहरों के बीच ऐसे विस्तृत मैदान कम ही होते हैं।