అర్థం : ಯಾವುದರ ವಿಷವನ್ನು ತೆಗೆಯಲಾಗಿದೆಯೋ (ವಿಷಕಾರಿ ಜಂತು)
ఉదాహరణ :
ಹಾವಾಡಿಗ ವಿಷವಿಲ್ಲದ ಹಾವನ್ನು ತನ್ನ ಕೈಯಲ್ಲಿ ಹಿಂಡಿದು ತೋರಿಸಿದ.
పర్యాయపదాలు : ವಿಷರಹಿತವಾದ, ವಿಷರಹಿತವಾದಂತ, ವಿಷರಹಿತವಾದಂತಹ, ವಿಷವಿಲ್ಲದ, ವಿಷವಿಲ್ಲದಂತ, ವಿಷವಿಲ್ಲದಂತಹ
ఇతర భాషల్లోకి అనువాదం :
అర్థం : ಯಾವುದರಲ್ಲಿ ವಿಷವಿಲ್ಲವೋ
ఉదాహరణ :
ವಿಷಹೀನ ಹಾವುಗಳಿಗೆ ಹೆದರಬೇಕಾದ ಅಗತ್ಯವಿಲ್ಲ.
పర్యాయపదాలు : ವಿಷರಹಿತವಾದ, ವಿಷರಹಿತವಾದಂತ, ವಿಷರಹಿತವಾದಂತಹ, ವಿಷಹೀನ, ವಿಷಹೀನವಾದ, ವಿಷಹೀನವಾದಂತ, ವಿಷಹೀನವಾದಂತಹ
ఇతర భాషల్లోకి అనువాదం :