అర్థం : ಆ ಉಪಾಯದಿಂದ ಯಾವುದಾದರು ಕೆಲಸ ತ್ವರಿತವಾಗಿ ಆಗುವಂತಹದ್ದು ಅಥವಾ ಯಾವುದಾದರು ಕೆಲಸವನ್ನು ಮಾಡುವುದರ ವಿಶೇಷವಾದ ಪದ್ಧತಿ ಅಥವಾ ವಿಧಿ
ఉదాహరణ :
ಕೆಲವು ರಹಸ್ಯ ಪದ್ಧತಿಗಳನ್ನು ಹೇಳಿದ ನಂತರ ಈ ಕೆಲಸ ಬೇಗ ಆಯಿತು.
పర్యాయపదాలు : ಮೂಲಮಂತ್ರ, ರಹಸ್ಯ ಪದ್ಧತಿ, ವಿಶೇಷವಾದ ಉಪಾಯ, ವಿಶೇಷವಾದ ವಿಧಿ
ఇతర భాషల్లోకి అనువాదం :
वह उपाय जिसमें कोई काम तुरंत हो जाए या कोई काम करने का विशेष ढंग या तरीका।
कोई गुर बताइए जिससे यह काम जल्दी हो जाए।