పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿಶೇಷವಾದ అనే పదం యొక్క అర్థం.

ವಿಶೇಷವಾದ   ಕ್ರಿಯಾವಿಶೇಷಣ

అర్థం : ಏನಾದರೂ ಪ್ರತ್ಯೇಕವಾದ ಅಥವಾ ಭಿನ್ನ ಅನ್ನಿಸುವಂತಹ ಕೆಲಸವನ್ನು ಗುರುತಿಸುವುದು

ఉదాహరణ : ಅವರು ಬಹುಭಾಷಾ ಪದಕೋಶ ಮಾಡುತ್ತಿರುವುದು ವಿಶೇಷವಾದ ಕೆಲಸ.


ఇతర భాషల్లోకి అనువాదం :

In a special manner.

A specially arranged dinner.
especially, specially

ವಿಶೇಷವಾದ   ಗುಣವಾಚಕ

అర్థం : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ

ఉదాహరణ : ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.

పర్యాయపదాలు : ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದಂತ, ವಿಶೇಷವಾದಂತಹ


ఇతర భాషల్లోకి అనువాదం :

साधारण के अतिरिक्त तथा उससे कुछ आगे बढ़ा हुआ या जितना होना चाहिए या होता हो उससे कुछ अधिक या उसके सिवा।

मैं यहाँ एक विशेष काम से आया हूँ।
इस यज्ञ के लिए कुछ विशेष सामग्री की आवश्यकता है।
ख़ास, ख़ासा, खास, खासा, विशेष, स्पेशल

Surpassing what is common or usual or expected.

He paid especial attention to her.
Exceptional kindness.
A matter of particular and unusual importance.
A special occasion.
A special reason to confide in her.
What's so special about the year 2000?.
especial, exceptional, particular, special

అర్థం : ಯಾವುದಾದರು ವಿಶೇಷ ಮೊದಲಾದವುಕ್ಕೆ ಸಬಂಧವನ್ನು ಹೊಂದಿರುವವ

ఉదాహరణ : ಇದರ ಬಗ್ಗೆ ತಿಳಿವಳಿಕೆಯನ್ನು ನಿಮಗೆ ಯಾವುದಾದರು ವಿಶೇಷವಾದಂತಹ ವ್ಯಕ್ತಿ ಮಾತ್ರ ನೀಡಲು ಸಾಧ್ಯ.

పర్యాయపదాలు : ವಿಶೇಷತೆಯ, ವಿಶೇಷತೆಯನ್ನು ಹೊಂದಿದ, ವಿಶೇಷತೆಯನ್ನು ಹೊಂದಿದಂತ, ವಿಶೇಷತೆಯನ್ನು ಹೊಂದಿದಂತಹ, ವಿಶೇಷತೆಯನ್ನು ಹೊಂದಿದಂತಹ ವಿಶೇಷತೆಯನ್ನು ಹೊಂದಿದ, ವಿಶೇಷವಾದಂತ, ವಿಶೇಷವಾದಂತಹ


ఇతర భాషల్లోకి అనువాదం :

किसी विशेष विषय आदि से संबंध रखने वाला।

इसकी जानकारी तो आपको कोई वैशेषिक व्यक्ति ही दे सकता है।
वैशेषिक