అర్థం : ಯಾವುದೇ ವಿಷಯವು ವಿವೇಕದಿಂದ ಕೂಡಿದುದು
ఉదాహరణ :
ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.
పర్యాయపదాలు : ವಿಚಾರಯುಕ್ತ, ಸಮಂಜಸವಾದ, ಸರಿಯಾದ
ఇతర భాషల్లోకి అనువాదం :
అర్థం : ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಮುಂತಾದ ವಿವೇಚನಾಪೂರ್ವಕವಾದ ನಡವಳಿಕೆ
ఉదాహరణ :
ವಿವೇಚನಾಶಕ್ತಿಯುಳ್ಳ ವ್ಯಕ್ತಿ ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ.
పర్యాయపదాలు : ತರ್ಕಶಕ್ತಿಯುಳ್ಳ, ಪರಿಜ್ಞಾನವುಳ್ಳ, ವಿವೇಚನಾಶಕ್ತಿಯುಳ್ಳ
ఇతర భాషల్లోకి అనువాదం :