అర్థం : ಹಿಂದುಗಳಲ್ಲಿ ಮದುವೆಯ ಸಂಬಂಧವನ್ನು ನಿಶ್ಚಯಿಸಲು ಅಥವಾ ಗಟ್ಟಿಗೊಳಿಸಲು ಮಾಡುವ ಒಂದು ಶಾಸ್ತ್ರ
ఉదాహరణ :
ನನ್ನ ಸ್ನೇಹಿತೆಯ ವಿವಹ ನಿಶ್ಚಿತಾರ್ಥವು ಸಂಭ್ರಮದಿಂದ ನಡೆದು ಹೋಯಿತು
పర్యాయపదాలు : ನಿಶ್ಚಯ, ವಿವಾಹದ ಒಡಂಬಡಿಕೆ, ವಿವಾಹದ ಒಪ್ಪಂದ, ವಿವಾಹದ ವಾಗ್ದಾನ
ఇతర భాషల్లోకి అనువాదం :