అర్థం : ಯಾವುದಾದರು ಸ್ಥಾನ, ವ್ಯಕ್ತಿ ಮೊದಲಾದವುಗಳನ್ನು ಕಂಡು ಹಿಡಿಯುವುದಕ್ಕಾಗಿ ಬರೆದಿರುವ ಅಥವಾ ಪತ್ರ ಮೊದಲಾದವುಗಳ ಮೇಲೆ ಬರೆದಿರುವ ಯಾರದ್ದಾದರೂ ಹೆಸರು ಮತ್ತು ವಾಸವ ಮಾಡುವ ಮನೆಯ ನಂಬರ್
ఉదాహరణ :
ತಪ್ಪಾದ ವಿಳಾಸವನ್ನು ಹಾಕಿರುವುದರಿಂದ ಈ ಪತ್ರವನ್ನು ಅಂಚೆ ಪೇದೆ ನಮ್ಮ ಮನೆಗೆ ನೀಡಿದ್ದಾನೆ.
ఇతర భాషల్లోకి అనువాదం :
Written directions for finding some location. Written on letters or packages that are to be delivered to that location.
address, destination, name and addressఅర్థం : ಯಾರೋ ಒಬ್ಬರ ಹೆಸರು ಮತ್ತು ವಿಳಾಸ
ఉదాహరణ :
ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.
పర్యాయపదాలు : ಗುರುತು ಪರಿಚಯ, ಪತ್ತೆ, ಹೆಸರು ಮತ್ತು ಸ್ಥಳ
ఇతర భాషల్లోకి అనువాదం :
किसी का नाम और पता।
सिर पर गहरी चोट लगने के कारण संतोष अपना नामधाम भी भूल गया।Written directions for finding some location. Written on letters or packages that are to be delivered to that location.
address, destination, name and addressఅర్థం : ಯಾವುದಾದರೂ ಅಥವಾ ಯಾರದಾದರೂ ಇರುವ ಸ್ಥಳವನ್ನು ಗುರುತಿಸಲು ಸಹಾಯವಾಗುವಂತಹ ಗುರುತುಗಳು
ఉదాహరణ :
ಅವನು ತನ್ನ ಗೆಳೆಯನ ವಿಳಾಸವನ್ನು ಹುಡುಕುತ್ತಾ ಹೋದ.
ఇతర భాషల్లోకి అనువాదం :
किसी के रहने या मिलने के स्थान को सूचित करनेवाली वह बात जिससे किसी तक पहुँचा जाए या किसी को पा सकें।
मैं उसका पता ढूँढते हुए वहाँ पहुँचा।The place where a person or organization can be found or communicated with.
address