సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ತಮಾಷೆ ನೋಡುವಂತಹ ವ್ಯಕ್ತಿ
ఉదాహరణ : ಹಾವಾಡಿಗನ ಆಟವನ್ನು ನೋಡಲು ವಿಲಾಸಿಗಳ ದಂಡೆ ಬಂದಿತ್ತು.
ఇతర భాషల్లోకి అనువాదం :हिन्दी English
तमाशा देखनेवाला व्यक्ति।
A nonparticipant spectator.
అర్థం : ಯಾರೋ ಒಬ್ಬರಿಗೆ ಯಾವುದೇ ಮಾತು ಅಥವಾ ವಸ್ತುವಿನ ಮೇಲೆ ಒಲವು ಇರುತ್ತದೆ
ఉదాహరణ : ಇಲ್ಲಿ ವಿಲಾಸಿಗಳಿಗೆ ಅಥವಾ ಮೋಜುಗಾರರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
పర్యాయపదాలు : ಮೋಜುಗಾರ, ಷೋಕಿನವ, ಸುಖಪ್ರಿಯ
वह जिसे किसी बात आदि का शौक हो।
Someone who pursues a study or sport as a pastime.
అర్థం : ಸುಖಭೋಗದಲ್ಲಿ ಮುಳುಗಿ ಹೋದವ
ఉదాహరణ : ಶ್ರೀಮಂತರು ಸಾಮಾನ್ಯವಾಗಿ ವಿಲಾಸಿ ಜೀವನ ನಡೆಸುತ್ತಾರೆ.
పర్యాయపదాలు : ಒಯ್ಯಾರದ, ಒಯ್ಯಾರದಂತ, ಒಯ್ಯಾರದಂತಹ, ವಿಲಾಸಿಯಾದ, ವಿಲಾಸಿಯಾದಂತ, ವಿಲಾಸಿಯಾದಂತಹ
ఇతర భాషల్లోకి అనువాదం :हिन्दी
सुखभोग में लगा रहनेवाला।
అర్థం : ಆರಾಮದಾಯಕವಾಗಿ, ಸುಂದರವಾಗಿ ಮತ್ತು ಅದರಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ತದೊ
ఉదాహరణ : ಅವನು ಒಂದು ವಿಲಾಸಿ ಕಾರರನ್ನು ಖರೀದಿಸಿದ.
आरामदायक, सुंदर एवं जिसमें सब सुविधाएँ उपलब्ध हो।
ఆప్ స్థాపించండి