అర్థం : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು
ఉదాహరణ :
ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು
పర్యాయపదాలు : ಅರ್ಚಾಟ, ಕಿರುಚಾಟ, ಕೋಲಾ ಹಲ, ಗದ್ದಲ, ಗೋಳಾಟ, ಚೀರಾಟ, ಚೀರಾಟ-ಒದರಾಟ, ಹಾಹಾಕಾರ
ఇతర భాషల్లోకి అనువాదం :
A cry of sorrow and grief.
Their pitiful laments could be heard throughout the ward.అర్థం : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು
ఉదాహరణ :
ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.
పర్యాయపదాలు : ಗೋಳಾಟ, ಪ್ರಲಾಪ, ರೋಧನ
ఇతర భాషల్లోకి అనువాదం :
A cry of sorrow and grief.
Their pitiful laments could be heard throughout the ward.అర్థం : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ
ఉదాహరణ :
ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.
పర్యాయపదాలు : ಅರ್ಥನಾದ ಮಾಡು, ಅಳು, ದುಃಖಿಸು, ಶೋಕಪಡು
ఇతర భాషల్లోకి అనువాదం :
पीड़ा के समय दुःखसूचक शब्द या ध्वनि निकालना।
रामचन्द्र के वन-गमन पर अयोध्यावासी आर्तनाद कर रहे थे।