పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿರೋಧಿಸು అనే పదం యొక్క అర్థం.

ವಿರೋಧಿಸು   ಕ್ರಿಯಾಪದ

అర్థం : ಯಾರೋ ಒಬ್ಬರ ವಿರುದ್ಧವಾಗಿ ಜೋರಾಗಿ ಹೇಳಿದ ವಾಕ್ಯಗಳನ್ನು ವ್ಯಕ್ತಪಡಿಸುವ ಪ್ರಕ್ರಿಯೆ

ఉదాహరణ : ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಆಗುತ್ತಿರುವ ಭ್ರಷ್ಟಚಾರದ ವಿರುದ್ದ ಪ್ರತಿಭಟನೆ ಮಾಡಬೇಕು.

పర్యాయపదాలు : ಪ್ರತಿಭಟನೆ ಮಾಡು


ఇతర భాషల్లోకి అనువాదం :

किसी के विरोध में ज़ोर देकर कहे गए कथनों का व्यक्त होना।

देश के हर क्षेत्र में भष्ट्राचार के विरुद्ध आवाज़ उठ रही है।
आवाज उठना, आवाज़ उठना

అర్థం : ಯಾವುದಾದರು ಮಾತು, ಕಾರ್ಯ ಮೊದಲಾದವುಗಳನ್ನು ಸರಿಯಿಲ್ಲವೆಂದು ಅದರ ಬಗ್ಗೆ ಬೇರೆ ಏನ್ನನಾದರೂ ಹೇಳುವುದು

ఉదాహరణ : ಅವನು ಸರ್ಕಾರದ ನೀತಿಯನ್ನು ವಿರೋಧಿಸುತ್ತಾನೆ.

పర్యాయపదాలు : ವಿರೋಧ ಮಾಡು, ವಿರೋಧ-ಮಾಡು


ఇతర భాషల్లోకి అనువాదం :

किसी बात, कार्य आदि को ठीक न मानते हुए उसके बारे में कुछ कहना।

वह सरकारी नीति का विरोध करता है।
आपत्ति जताना, एतराज करना, एतराज जताना, ऐतराज करना, खिलाफत करना, प्रतिवाद करना, विरोध करना, विरोध जताना

Express opposition through action or words.

Dissent to the laws of the country.
dissent, protest, resist

అర్థం : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು

ఉదాహరణ : ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.

పర్యాయపదాలు : ಎದುರಿಸು, ಪ್ರತಿಭಟಿಸು, ಹೋರಾಡು


ఇతర భాషల్లోకి అనువాదం :

किसी के आक्रमण आदि का विरोध करना।

उसने अपने दुश्मनों से जमकर टक्कर ली।
टक्कर लेना, मुक़ाबला करना, मुक़ाबिला करना, मुकाबला करना, मुकाबिला करना, लोहा लेना, सामना करना

Oppose, as in hostility or a competition.

You must confront your opponent.
Jackson faced Smith in the boxing ring.
The two enemies finally confronted each other.
confront, face