అర్థం : ಯಾವುದೇ ಒಂದು ವಸ್ತು ವಿಷಯ ಅಥವಾ ಸಂಗತಿಗೆ ತೀರಾ ಭಿನ್ನವಾದ ಗುಣ, ಪರಿಸರ, ಮತ್ತು ಗುರುತಿಸಿಕೊಳ್ಳುವಿಕೆಯ ಅವಸ್ಥೆ
ఉదాహరణ :
ಅವರದು ಅನ್ಯಾಯಕ್ಕೆ ವಿರುದ್ಧವಾದ ಹೋರಾಟ.
పర్యాయపదాలు : ಅಭಿಮುಖದ, ಅಭಿಮುಖದಂತ, ಅಭಿಮುಖದಂತಹ, ಎದುರುಬದುರಾದ, ಎದುರುಬದುರಾದಂತ, ಎದುರುಬದುರಾದಂತಹ, ವಿರುದ್ದ ಬಗೆಯ, ವಿರುದ್ದ ಬಗೆಯಂತ, ವಿರುದ್ದ ಬಗೆಯಂತಹ, ವಿರುದ್ದವಾದ, ವಿರುದ್ದವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ
ఇతర భాషల్లోకి అనువాదం :
Altogether different in nature or quality or significance.
The medicine's effect was opposite to that intended.అర్థం : ಯಾವುದೇ ಕ್ರಮ, ಒಂದು ಚಿಂತನೆ ಮುಂತಾದವುಗಳಿಗೆ ಎದುರಾದ ಅಥವಾ ಭಿನ್ನವಾದ ರೀತಿಯಲ್ಲಿ ಯೋಚಿಸುವುದು ಅಥವಾ ಅದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ನಿಲ್ಲಿಸುವುದು
ఉదాహరణ :
ನನ್ನ ಗೆಳೆಯನೊಬ್ಬ ಏನನ್ನೇ ಹೇಳಿದರೂ ಅದಕ್ಕೆ ವಿರುದ್ಧವಾದ ವಾದವನ್ನು ಮಂಡಿಸುತ್ತಾನೆ.
పర్యాయపదాలు : ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರ್ಯಸ್ತವಾದ, ವಿಪರ್ಯಸ್ತವಾದಂತ, ವಿಪರ್ಯಸ್ತವಾದಂತಹ, ವಿರುದ್ದವಾದ, ವಿರುದ್ದವಾದಂತಹ
ఇతర భాషల్లోకి అనువాదం :