పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿರಕ್ತಿ అనే పదం యొక్క అర్థం.

ವಿರಕ್ತಿ   ನಾಮಪದ

అర్థం : ಆಸಕ್ತಿ ಇರದಿರುವ ಭಾವ ಅಥವಾ ಸ್ಥಿತಿ

ఉదాహరణ : ಜೀವನದಲ್ಲಿ ಅವನು ಅನಾಸಕ್ತಿ ತೋರಿದ ಕಾರಣ ವೈರಾಗ್ಯತಾಳಿ ಸನ್ಯಾಸ ಸ್ವೀಕರಿಸಿದನು.

పర్యాయపదాలు : ಅನಾಸಕ್ತಿ, ಆಸಕ್ತಿಹೀನ, ನಿರ್ಲಿಪತ್ತ


ఇతర భాషల్లోకి అనువాదం :

आसक्त न होने की अवस्था या भाव।

अनासक्ति के कारण ही लोग वैराग्य धारण कर लेते हैं।
अनासक्ति, अपराग, अरति, अवसादन, असंसक्ति, आसक्तिहीनता, इंद्रियासंग, इन्द्रियासङ्ग, उदासीनता, निर्लिप्ति, विरक्ति, विराग, विषयत्याग

Freeing from false belief or illusions.

disenchantment, disillusion, disillusionment

అర్థం : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

ఉదాహరణ : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

పర్యాయపదాలు : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವ್ಯಥೆ, ಸಂಕಟ


ఇతర భాషల్లోకి అనువాదం :

Emotions experienced when not in a state of well-being.

sadness, unhappiness

అర్థం : ಪ್ರಾಪಂಚಿಕ ವಿಷಯಗಳಲ್ಲಿ ಅನಾಸಕ್ತಿ ತೋರುವುದು ಅಥವಾ ಮೋಹದ ವಿಮೋಚನೆಯಾದ ಸ್ಥಿತಿ

ఉదాహరణ : ಇಂದು ವಿರಕ್ತಿ ಬಯಸುವ ಜನ ವಿರಳ.

పర్యాయపదాలు : ವೈರಾಗ್ಯ


ఇతర భాషల్లోకి అనువాదం :

सांसारिक सुख-भोगों से मन भर जाने के कारण उनकी ओर प्रवृत्ति न रह जाने की अवस्था या भाव।

विरक्ति मनुष्य को निर्भय बनाती है।
मन उचाट हो गया है।
आरति, उचाट, उचाटी, उच्चाट, बैराग, बैराग्य, विरक्ति, विरति, वैराग, वैराग्य

Freeing from false belief or illusions.

disenchantment, disillusion, disillusionment