అర్థం : ಯಾರನ್ನಾದರು ಅವರ ಮೇಲೆ ಹೊರೆಸಿರುವ ಆರೋಪದಿಂದ ವಿಮುಕ್ತಗೊಳಿಸುವುದು
ఉదాహరణ :
ನ್ಯಾಯಾಧೀಶನು ಕೈದಿಯನ್ನು ಬಿಡುಗಡೆ ಮಾಡಿದ.
పర్యాయపదాలు : ಖುಲಾಸೆ ಮಾಡು, ಬಿಡುಗಡೆ ಮಾಡು
ఇతర భాషల్లోకి అనువాదం :
किसी को उसके द्वारा किए हुए अपराध के आरोप से मुक्त कर देना।
न्यायाधीश ने कैदी को बरी किया।అర్థం : ಹಿಡಿತದಿಂದ ಬಿಡುವುದು ಅಥವಾ ಬಂಧನದಿಂದ ಬಿಡುಗಡೆ ಮಾಡುವುದು
ఉదాహరణ :
ಅವನು ಪಂಜರದಲ್ಲಿದ್ದ ಪಕ್ಷಿಗಳನ್ನು ಬಿಡಿಗಡೆ ಮಾಡಿದ.
పర్యాయపదాలు : ಬಿಡುಗಡೆ ಮಾಡು, ವಿಮೋಚನೆಗೊಳಿಸು
ఇతర భాషల్లోకి అనువాదం :
अपनी पकड़ से अलग या बंधन से मुक्त करना।
उसने पिंजरे में बंद पक्षियों को आज़ाद किया।