అర్థం : ಗಾಳಿಯಲ್ಲಿ ಹಾರುವ ರೆಕ್ಕೆಗಳಿರುವ ಸಾಧನ
ఉదాహరణ :
ಅವನು ಮುಂಬಯಿಯಿಂದ ದಿಲ್ಲಿಗೆ ವಿಮಾನದಲ್ಲಿ ಪ್ರಯಾಣಿಸಿದ.
పర్యాయపదాలు : ಏರೋಪ್ಲೇನ್
ఇతర భాషల్లోకి అనువాదం :
అర్థం : ಕಥೆಗಳಲ್ಲಿ ವರ್ಣಿಸಿರುವ ಪ್ರಕಾರ ಕಲ್ಪಿತವಾದ ವಾಯುಯಾನ ಅಥವಾ ವಿಮಾನ ಅದು ಪ್ರಾಯಶಃ ಚಿಕ್ಕ ಮಂಚ ಅಥವಾ ಕುರ್ಚಿಯ ಆಕಾರದಲ್ಲಿರುತ್ತದೆ
ఉదాహరణ :
ಹಾರುವ ವಿಮಾನದಲ್ಲಿ ಕುಳಿತು ಒಬ್ಬ ಸಾಹಸಿ ರಾಜನು ನಗರದಿಂದ ತಪ್ಪಿಸಿಕೊಂಡು ಓಡಿಹೋದನು.
పర్యాయపదాలు : ಹಾರುವ ಮಂಚ, ಹಾರುವ ವಿಮಾನ, ಹಾರುವ-ವಿಮಾನ, ಹಾರುವವಿಮಾನ
ఇతర భాషల్లోకి అనువాదం :
कथाओं आदि में वर्णित एक प्रकार का कल्पित वायुयान या विमान जो प्रायः खटोले या चौकी के आकार का कहा गया है।
उड़नखटोले पर सवार होकर एक साहसी राजा डाइन नगरी से भाग निकला।A vehicle that can fly.
aircraft