పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿನ್ಯಾಸ అనే పదం యొక్క అర్థం.

ವಿನ್ಯಾಸ   ನಾಮಪದ

అర్థం : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ

ఉదాహరణ : ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ

పర్యాయపదాలు : ನಿಲುವು, ಭಂಗಿ


ఇతర భాషల్లోకి అనువాదం :

खड़े होने, बैठने आदि में शरीर के अंगों की कोई स्थिति।

इस फोटो में आपकी मुद्रा बताती है कि आप सो रहे हैं।
ठवन, पोज, पोज़, मुद्रा

The arrangement of the body and its limbs.

He assumed an attitude of surrender.
attitude, position, posture

అర్థం : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ

ఉదాహరణ : ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.

పర్యాయపదాలు : ಅಲಂಕಾರ, ಶೃಂಗಾರ


ఇతర భాషల్లోకి అనువాదం :

अलंकृत करने या सजाने की क्रिया।

राजकुमार के राज्याभिषेक के अवसर पर सभी लोग राजमहल की सजावट में लगे हैं।
अभ्यंजन, अभ्यञ्जन, अलंकरण, आराइश, ज़ीनत, जीनत, विन्यसन, विन्यास, सजावट, सज्जा, साज, साज सजावट, साज सज्जा, साज-सजावट, साज-सज्जा, साज़

The act of adding extraneous decorations to something.

embellishment, ornamentation

అర్థం : ಯಾವುದೇ ವಸ್ತುವನ್ನು ತಯಾರಿಸುವ ಮುನ್ನ ಅಂತಹದ್ದೇ ಕಿರು ರೂಪವನ್ನು ತಯಾರಿಸುವುದು

ఉదాహరణ : ನಮ್ಮ ಮನೆಯನ್ನು ಕಟ್ಟುವ ಮುನ್ನ ಅಂತಹದ್ದೇ ಮಾದರಿಯೊಂದನ್ನು ತಯಾರಿಸಿದ್ದೆವು.

పర్యాయపదాలు : ಮಾದರಿ


ఇతర భాషల్లోకి అనువాదం :

किसी वस्तु को बनाने से पूर्व उसके अंगों को जोड़कर तैयार किया हुआ वह पूर्व रूप जिसके बीच में कोई वस्तु जमाई अथवा लगाई जा सके।

मूर्तिकार ने मूर्ति बनाने से पहले लकड़ी का ढाँचा तैयार किया।
ठटरी, ठठेर, ठाट, ठाठ, ढचर, ढड्ढा, ढाँचा, ढांचा, फ़्रेम, फ्रेम

The internal supporting structure that gives an artifact its shape.

The building has a steel skeleton.
frame, skeletal frame, skeleton, underframe

అర్థం : ಯಾವುದೋ ಒಂದು ವಿಶೆಷ ವಿನ್ಯಾಸದ ವಸ್ತು

ఉదాహరణ : ಇತ್ತೀಚಿನ ದಿನಗಳಲ್ಲಿ ಚಪ್ಪಲಿಯ ಶೈಲಿ ಬದಲಾಗುತ್ತಾ ಹೋಗಿದೆ.

పర్యాయపదాలు : ಶೈಲಿ, ಸ್ಟೈಲ್


ఇతర భాషల్లోకి అనువాదం :

* एक विशेष प्रकार (जिसकी उपस्थिति हो)।

आजकल जूते की यही शैली प्रचलन में है।
शैली, स्टाइल

A particular kind (as to appearance).

This style of shoe is in demand.
style