అర్థం : ಪ್ರಾಣವೇ ಹೋಗಬಹುದಾದ ಯಾವುದೇ ಕೆಲಸ ಅಥವಾ ಘಟನೆ
ఉదాహరణ :
ಅವನನ್ನು ಶತ್ರುಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಗುಂಪು ಘರ್ಷಣೆಯಲ್ಲಿ ಮಾರಕಾಸ್ತ್ರಗಳಿಂದ ಹಿರಿದಾಡಿದ್ದಾರೆ.
పర్యాయపదాలు : ಘಾತುಕ, ಘಾತುಕದಂತ, ಘಾತುಕದಂತಹ, ಪ್ರಾಣಾಂತಿಕ, ಪ್ರಾಣಾಂತಿಕವಾದ, ಪ್ರಾಣಾಂತಿಕವಾದಂತ, ಪ್ರಾಣಾಂತಿಕವಾದಂತಹ, ಮಾರಕ, ಮಾರಕವಾದ, ಮಾರಕವಾದಂತ, ಮಾರಕವಾದಂತಹ, ಮಾರಣಾಂತಿಕ, ಮಾರಣಾಂತಿಕವಾದ, ಮಾರಣಾಂತಿಕವಾದಂತ, ಮಾರಣಾಂತಿಕವಾದಂತಹ, ವಿನಾಶಕವಾದ, ವಿನಾಶಕವಾದಂತ, ವಿನಾಶಕವಾದಂತಹ
ఇతర భాషల్లోకి అనువాదం :
అర్థం : ನಾಶ ಮಾಡುವ ಶಕ್ತಿಯುಳ್ಳ
ఉదాహరణ :
ರೈತನು ಹೊಲಕ್ಕೆ ಕೀಟ ನಾಶಕ ಸಿಂಪಡಿಸುತ್ತಿದ್ದಾನೆ
పర్యాయపదాలు : ನಾಶಕ, ನಾಶೀ, ವಿಧ್ವಂಸಕ, ವಿನಾಶಕಾರಕ
ఇతర భాషల్లోకి అనువాదం :
Causing destruction or much damage.
A policy that is destructive to the economy.