పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿದ್ಯೆ అనే పదం యొక్క అర్థం.

ವಿದ್ಯೆ   ನಾಮಪದ

అర్థం : ಜ್ಞಾನವಿರುವಿಕೆಯನ್ನು ಸೂಚಿಸುವುದು

ఉదాహరణ : ಅವರು ನನಗೆ ವಿದ್ಯೆ ನೀಡಿದ ಗುರುಗಳು.

పర్యాయపదాలు : ಓದು, ಜ್ಞಾನ, ತಿಳುವಳಿಕೆ, ಪಾಂಡಿತ್ಯ


ఇతర భాషల్లోకి అనువాదం :

ज्ञान होने का भाव या ज्ञानी होने की अवस्था।

आप अपनी विद्वत्ता का प्रदर्शन यहाँ मत कीजिए।
विद्वत्ता के बल पर शंकराचार्य ने लुप्त हो रहे हिन्दू धर्म को बचाया।
पंडिताई, पांडित्य, विज्ञता, विज्ञत्व, विद्वत्ता, विद्वत्व

అర్థం : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ

ఉదాహరణ : ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.

పర్యాయపదాలు : ಜ್ಞಾನ, ಪಾಂಡಿತ್ಯ, ಬುದ್ಧಿ


ఇతర భాషల్లోకి అనువాదం :

मोक्ष की प्राप्ति या परम-पुरुषार्थ की सिद्धि करने वाला ज्ञान।

विद्या के अभाव में जीव जन्म-मरण के फेरे में पड़ा रहता है।
विद्या

అర్థం : ಶಿಕ್ಷಣ ಮತ್ತು ಮುಂತಾದವುಗಳು ಪ್ರಾಪ್ತಿಯಾಗಿರುವಂತಹ ಜ್ಞಾನ

ఉదాహరణ : ಪ್ರಾಚೀನ ಕಾಲದಲ್ಲಿ ಅಯೋಧ್ಯಾವನ್ನು ವಿದ್ಯೆಯ ಕೇಂದ್ರ ಎಂದು ನಂಬಲಾಗುತ್ತಿತ್ತು.

పర్యాయపదాలు : ವಿದ್ಯಾ


ఇతర భాషల్లోకి అనువాదం :

शिक्षा आदि के द्वारा प्राप्त किया हुआ ज्ञान।

प्राचीन काल में काशी विद्या का केंद्र माना जाता था।
इल्म, विद्या

An ability that has been acquired by training.

accomplishment, acquirement, acquisition, attainment, skill