అర్థం : ಏನ್ನನ್ನಾದರೂ ತಿಳಿದುಕೊಳ್ಳುವುದಕ್ಕಾಗಿ ಪ್ರಶ್ನೆ ಮಾಡುವುದು
ఉదాహరణ :
ಅವರು ನನ್ನ ಹತ್ತಿರ ನಿಮ್ಮ ಬಗ್ಗೆ ವಿಚಾರಿಸುತ್ತಿದ್ದರು.
పర్యాయపదాలు : ಕೇಳುವುದು, ಪ್ರಶ್ನೆ ಕೇಳು
ఇతర భాషల్లోకి అనువాదం :
అర్థం : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು
ఉదాహరణ :
ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.
పర్యాయపదాలు : ಆಲೋಚನೆ ಮಾಡು, ಆಲೋಚಿಸು, ನಿರ್ಣಯಿಸು, ವಿಚಾರ ಮಾಡು, ಸಲಹೆ ಕೊಡು, ಸಲಹೆ ನೀಡು
ఇతర భాషల్లోకి అనువాదం :
किसी को यह बताना कि क्या ठीक है या क्या होना चाहिए।
गुरुजी बच्चों को इस काम के बारे में परामर्श दे रहे हैं।అర్థం : ಯಾರಿಂದಾದರೂ ಯಾವುದಾದರು ವಿಷಯದ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವುದು
ఉదాహరణ :
ರೋಗಿಗಳು ಒಬ್ಬ ವಿಶೇಷ ತಜ್ಞರ ಬಳಿ ಸಲಹೆಯನ್ನು ಕೇಳುವುದು ತುಂಬಾ ಅವಶ್ಯಕ.
పర్యాయపదాలు : ಅಭಿಪ್ರಾಯ ಪಡೆದ, ಚರ್ಚೆ ಮಾಡು, ವಿಚಾರ ವಿಮರ್ಶೆ ಮಾಡು, ಸಲಹೆ ಕೇಳು, ಸಲಹೆ ಪಡೆ
ఇతర భాషల్లోకి అనువాదం :
किसी से किसी विषय में उनका विचार जानना।
रोगी को हमेशा एक विशेषज्ञ से सलाह लेना चाहिए।Get or ask advice from.
Consult your local broker.