అర్థం : ವಿಚಾರಗಳನ್ನು ಮಂಥನ ಮಾಡುವುದು
ఉదాహరణ :
ಮಹಾತ್ಮಗಾಂಧಿ ಚಿಂತನೆ ಇಂದಿಗೂ ಪ್ರಸ್ತುತ.
పర్యాయపదాలు : ಅಂರ್ತಭಾವನೆ, ಆಲೋಚನೆ, ಚಿಂತನ ಮಂಥನ, ಚಿಂತನ-ಮಂಥನ, ಚಿಂತನೆ, ಮನನ, ಯೋಚನೆ
ఇతర భాషల్లోకి అనువాదం :
विचार करने की क्रिया या भाव।
बहुत चिंतन के बाद हमने समस्या का हल ढूँढ़ निकाला।The process of using your mind to consider something carefully.
Thinking always made him frown.అర్థం : ಗ್ರಾಮಲೆಕ್ಕಿಗರ ಮೂಲಕ ರೈತರ ಹೊಲಗಳು ಅಥವಾ ಪತ್ರಗಳಲ್ಲಿ ಹೊಲವನ್ನು ಉಳುಮೆ ಮಾಡುವ ಹೆಸರು ಇದೆಯೋ ಇಲ್ಲವೊ ಮತ್ತು ಅಲ್ಲಿ ಬೆಳೆಯುವ ಫಸಲಿನ ಬಗೆಗೆ ನಮೋದಿಸಿರುವುದು ಸರಿಯಿದೆಯೋ ಇಲ್ಲವೆ ಎಂದು ಪರೀಕ್ಷೆ ಮಾಡುತ್ತಾರೆ
ఉదాహరణ :
ನನ್ನೆ ನಮ್ಮ ಹಳ್ಳಿಯ ಜನರನ್ನು ವಿಚಾರಣೆ ಮಾಡಲು ಗ್ರಾಮಲೆಕ್ಕಿಗ ಬಂದಿದ್ದ.
పర్యాయపదాలు : ತನಿಖೆ
ఇతర భాషల్లోకి అనువాదం :
पटवारियों द्वारा किसानों के खातों या पत्रियों की वह जाँच जो यह जानने के लिए की जाती है कि खेतों को जोतनेवालों के नामों और उसमें होने वाली फसलों का ब्योरा सही है कि नहीं।
कल पटवारी पड़ताल के लिए हमारे गाँव आ रहा है।అర్థం : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ
ఉదాహరణ :
ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.
పర్యాయపదాలు : ಅವಲೋಕನ, ನಿರೀಕ್ಷಣೆ, ಪರೀಕ್ಷೆ, ಮೇಲ್ವಿಚಾರಣೆ
ఇతర భాషల్లోకి అనువాదం :
అర్థం : ಯಾವುದೇ ತರಹವಾದ ದೂರು ಅಥವಾ ಫಿರ್ಯಾದೆ ಮೊದಲಾದವುಗಳನ್ನು ಕೇಳುವ ಕ್ರಿಯೆ
ఉదాహరణ :
ತಾನು ನಿರಪರಾಧಿ ಎಂಬುದನ್ನು ಅವನು ಪೊಲೀಸರಿಗೆ ಕೇಳಿಸಬೇಕೆಂದು ಕೂಗಿ-ಕೂಗಿ ಹೇಳಿದನು.
పర్యాయపదాలు : ಕೇಳಿಕೆ
ఇతర భాషల్లోకి అనువాదం :
किसी तरह की शिकायत या फरियाद आदि के सुने जाने की क्रिया।
उसने चिल्ला-चिल्लाकर पुलिस को सुनवाई के लिए मज़बूर कर दिया।అర్థం : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ
ఉదాహరణ :
ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.
ఇతర భాషల్లోకి అనువాదం :
किसी विषय से संबंधित तथ्यों के बारे में छानबीन करने का काम।
तहसीलदार गाँवों की जाँच-पड़ताल करने आ रहे हैं।అర్థం : ಯಾವುದೇ ಕೆಲಸ ಅಥವಾ ವಸ್ತು ಇತ್ಯಾದಿ ಮೊದಲಿನಿಂದ ಕೊನೆಯ ವರೆಗೂ ಚನ್ನಾಗಿ ನೋಡಿ ಅದರಲ್ಲಿ ಯಾವುದಾದರು ಬಿಟ್ಟು ಹೋಗಿದೆಯ ಅಥವಾ ತಪ್ಪಾಗಿದೆಯೋ ಎಂದು ಕಂಡುಹಿಡಿಯುವುದು ಅಥವಾ ಚನ್ನಾಗಿ ತನಿಖೆ ಮಾಡುವುದು
ఉదాహరణ :
ವಿಚಾರಣೆ ನಡೆಸಿದ ನಂತರ ಕೋಟಿಗಳಲ್ಲೆ ಅವಾಂತರ ಹೊರಗೆ ಬಂದಿತು.
పర్యాయపదాలు : ತನಿಖೆ
ఇతర భాషల్లోకి అనువాదం :
कोई काम या चीज आदि से अंत तक अच्छी तरह जाँचते हुए यह देखने की क्रिया कि उसमें कहीं कोई कसर या भूल तो नहीं है या अच्छी तरह की जाने वाली छान-बीन।
पड़ताल के बाद करोड़ों का घपला सामने आया।అర్థం : ನ್ಯಾಯಾಲಯ ಅಥವಾ ಅಧಿಕಾರಿಯ ಮುಂದೆ ಯಾವುದಾದರು ದಾವೆ ಅಥವಾ ಮೊಕದ್ದಮೆಯ ವಿಚಾರಣೆಯನ್ನು ಮಾಡುವುದು
ఉదాహరణ :
ಇಂದು ನ್ಯಾಯಾಲದಲ್ಲಿ ನನ್ನ ಮುಕದ್ದಮೆಯ ವಿಚಾರಣೆ ಇದೆ.
ఇతర భాషల్లోకి అనువాదం :
అర్థం : ಯಾವುದಾದರು ಘಟನೆಯ ಮೂಲ ಕಾರಣ ಅಥವಾ ರಹಸ್ಯಗಳ ಬಗ್ಗೆ ಪತ್ತೇ ಮಾಡುವುದು
ఉదాహరణ :
ಈ ವಿಚಾರದ ತನಿಖೆಯನ್ನು ಒಬ್ಬ ಒಳ್ಳೆಯ ಅಧಿಕಾರಿಯಿಂದ ಮಾಡಿಸಲಾಗುವುದು.
ఇతర భాషల్లోకి అనువాదం :
అర్థం : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,
ఉదాహరణ :
ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.
పర్యాయపదాలు : ಕಾರಾಗೃಹ, ಜೈಲು, ಬಂದಿಖಾನೆ, ಹವಾಲತ್ತು
ఇతర భాషల్లోకి అనువాదం :
The act of sending an accused person back into custody to await trial (or the continuation of the trial).
remandఅర్థం : ಯಾವುದಾದರೂ ಒಂದರ ಬಗ್ಗೆ ಕೇಳಿ ತಿಳಿದುಕೊಳ್ಳುವ ಅಥವಾ ಯಾವುದಾದರೂ ಒಂದನ್ನು ನೋಡಿ ಪರೀಕ್ಷಿಸುವುದು
ఉదాహరణ :
ಮೇಲಾಧಿಕಾರಿಗಳು ಕಛೇರಿಗೆ ಮೇಲ್ವಿಚಾರಣೆ ಮಾಡಲು ಬರಲಿದ್ದಾರೆ.
పర్యాయపదాలు : ಮೇಲ್ವಿಚಾರಣೆ
ఇతర భాషల్లోకి అనువాదం :
Discovered or determined by scientific observation.
Variation in the ascertained flux depends on a number of factors.