అర్థం : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ
ఉదాహరణ :
ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.
పర్యాయపదాలు : ಆಲೋಚಿಸಿದ, ಪರೀಕ್ಷಿಸಿದ
ఇతర భాషల్లోకి అనువాదం :
అర్థం : ಯೋಚಿಸಿದ ಅಥವಾ ವಿಚಾರ ಮಾಡಿದಂತಹ
ఉదాహరణ :
ವಿಚಾರ ಮಾಡಿದ ನಿರ್ಣವು ಎಲ್ಲರಿಗೂ ಒಪ್ಪಿಗೆಯಾಯಿತು.
పర్యాయపదాలు : ವಿಚಾರ ಮಾಡಿದಂತ, ವಿಚಾರ ಮಾಡಿದಂತಹ, ವಿಚಾರಣೆ ಮಾಡಿದಂತ
ఇతర భాషల్లోకి అనువాదం :