పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿಘ್ನ అనే పదం యొక్క అర్థం.

ವಿಘ್ನ   ನಾಮಪದ

అర్థం : ಅಡ್ಡಿಯಾಗುವ ಕ್ರಿಯೆ, ಅವಸ್ಥೆ ಅಥವಾ ಭಾವನೆ

ఉదాహరణ : ಕಾಲುವೆಯಲ್ಲಿ ನೀರು ಹರಿಯುವುದಕ್ಕೆ ಅಡ್ಡಿ ಇದ್ದ ಕಾರಣ ನೀರು ಕಡಿಮೆ ಬರುತ್ತಿತ್ತು.

పర్యాయపదాలు : ಅಡೆತಡೆ, ಅಡ್ಡಿ ತೊಡಕು


ఇతర భాషల్లోకి అనువాదం :

अटकने की क्रिया, अवस्था या भाव।

पानी की नाली में अटकाव की वज़ह से पानी कम आ रहा है।
अटक, अटकापन, अटकाव

అర్థం : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ

ఉదాహరణ : ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.

పర్యాయపదాలు : ಅಡಚನೆ, ಅಡೆತಡೆ, ಅಡ್ಡಿ, ಕಷ್ಟ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ಸಂಕಟದಲ್ಲಿ ಸಿಕ್ಕಿಸು, ಹಾನಿ


ఇతర భాషల్లోకి అనువాదం :

काम, विकास, मार्ग, आदि में खड़ी की जाने वाली या आने वाली कोई चीज या बात।

वह बाधाओं से घबराता नहीं है।
अटक, अड़ंगा, अड़चन, अनुरोध, अपवारण, अरकला, अर्गल, अर्गला, अवरोध, आटी, औंहर, निरोध, प्रतिबद्धता, फतूर, फ़तूर, फ़ितूर, फ़ुतूर, फितूर, फुतूर, बाधा, यति, रुकावट, रोक, रोड़ा, विघात, विघ्न, व्यवधान

Any structure that makes progress difficult.

impediment, impedimenta, obstructer, obstruction, obstructor