పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿಗ್ರಹ అనే పదం యొక్క అర్థం.

ವಿಗ್ರಹ   ನಾಮಪದ

అర్థం : ಬಟ್ಟೆ, ಪೇಪರ್ ಗಳಿಂದ ಮಾಡಿದ ಗೊಂಬೆ ಅದರ ಜೊತೆಯಲ್ಲಿ ಮಕ್ಕಳು ಆಟವಾಡುತ್ತಾರೆ

ఉదాహరణ : ನನ್ನ ತಂದೆಯು ಪವನಿಗೋಸ್ಕರ ಬೊಂಬೆಯನ್ನು ಖರೀದಿಸಿದರು.

పర్యాయపదాలు : ಗೊಂಬೆ, ಬೊಂಬೆ, ಮೂರ್ತಿ


ఇతర భాషల్లోకి అనువాదం :

कपड़े, कागज आदि की वह पुतली जिससे बच्चे खेलते हैं।

पिताजी ने पवन के लिए एक गुड्डा खरीदा।
गुड्डा, पुतला

A small replica of a person. Used as a toy.

doll, dolly

అర్థం : ಲೋಹದ ತುಂಡುಗಳಿಂದ ಮಾಡಿರುವ ದೇವತೆಗಳ ವಿಗ್ರಹ ಅಥವಾ ಪೂರ್ವಜರ ಮುದ್ರೆ ಅಥವಾ ಠಸ್ಸೆ

ఉదాహరణ : ತಂದೆಯು ಅಕ್ಕಸಾಲಿಯವನ ಬಳಿ ಬೆಳ್ಳಿಯ ಅಂಬಾಬಾಯಿಯ ವಿಗ್ರಹವನ್ನು ಮಾಡಿಸಿದರು.


ఇతర భాషల్లోకి అనువాదం :

धातु की चद्दर पर बना हुआ देवता या पूर्वज का ठप्पा या छाप।

पिताजी ने सुनार से अंबाबाई देवी का एक चांदी का टाँक बनवाकर लिया।
टाँक

అర్థం : ಸಮಾಸ ಮೊದಲಾದವುಗಳ ಘಟಕ

ఉదాహరణ : ವ್ಯಾಕರಣದಲ್ಲಿ ಇಂದು ನಾವು ಸಂಧಿ ಮತ್ತು ವಿಗ್ರಹವನ್ನು ಕಲಿತೆವು.


ఇతర భాషల్లోకి అనువాదం :

यौगिक या संयुक्त शब्द के प्रत्येक शब्द को अलग-अलग करने की क्रिया।

व्याकरण में आज हमें संधि और विग्रह सिखाया गया।
विग्रह

అర్థం : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ

ఉదాహరణ : ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು

పర్యాయపదాలు : ಪ್ರತಿಮೆ, ಮೂರ್ತಿ, ಶಿಲ್ಪ


ఇతర భాషల్లోకి అనువాదం :

किसी देवी या देवता की मूर्ति।

आज मंदिर में प्रतिमा स्थापित की जाएगी।
दैवत, प्रतिमा, विग्रह

A material effigy that is worshipped.

Thou shalt not make unto thee any graven image.
Money was his god.
god, graven image, idol