అర్థం : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
ఉదాహరణ :
ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
పర్యాయపదాలు : ಅಭಿವೃದ್ಧಿ, ಬೆಳವಣಿಗೆ, ವಿಕಸನ
ఇతర భాషల్లోకి అనువాదం :
A process in which something passes by degrees to a different stage (especially a more advanced or mature stage).
The development of his ideas took many years.అర్థం : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
ఉదాహరణ :
ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
పర్యాయపదాలు : ಬೆಳವಣಿಗೆ, ವಿಕಸನ, ವಿಕಾಸನ
ఇతర భాషల్లోకి అనువాదం :
Gradual improvement or growth or development.
Advancement of knowledge.అర్థం : ಪ್ರಯಶಹ ಉತ್ತಮ ಅಥವಾ ಪೂರ್ಣತಾ ಪ್ರವೃತ್ತಿ
ఉదాహరణ :
ಕೋತಿಯ ಮೂಲರೂಪ ಮನುಷ್ಯ ರೂಪಕ್ಕೆ ತಿರುಗಿತು
ఇతర భాషల్లోకి అనువాదం :
क्रमशः उत्तमता या पूर्णता की ओर प्रवृत्ति।
बंदर का क्रम विकास मनुष्य के रूप में हुआ।(biology) the sequence of events involved in the evolutionary development of a species or taxonomic group of organisms.
evolution, organic evolution, phylogenesis, phylogeny