పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಾಹಕ అనే పదం యొక్క అర్థం.

ವಾಹಕ   ನಾಮಪದ

అర్థం : ಬಸ್ಸುಗಳಲ್ಲಿ ಒಬ್ಬ ವ್ಯಕ್ತಿ ಟಿಕೆಟ್ ಗಳನ್ನು ಕೊಟ್ಟು ಹಣವನ್ನು ವಸೂಲಿ ಮಾಡುತ್ತಾನೆ

ఉదాహరణ : ಬಸ್ಸಿನಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ನಿರ್ವಾಹಕನು ಟಿಕೆಟ್ಟುಗಳನ್ನು ನೀಡುತ್ತಿದ್ದ.

పర్యాయపదాలు : ಕಂಡಕ್ಟರು, ನಿರ್ವಾಹಕ


ఇతర భాషల్లోకి అనువాదం :

वह व्यक्ति जो बसों में टिकट देकर किराया वसूल करता है।

परिचालक बस में बैठे यात्रियों का टिकट काट रहा है।
कंडक्टर, कंडेक्टर, परिचालक

The person who collects fares on a public conveyance.

conductor

అర్థం : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ

ఉదాహరణ : ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.

పర్యాయపదాలు : ಚಾಲಕ


ఇతర భాషల్లోకి అనువాదం :

वह वस्तु जो अपने में से होकर विद्युत, ताप आदि को प्रवाहित होने देती है।

विद्युत के चालकों में ताँबा, पीतल, लोहा आदि हैं।
चालक

A substance that readily conducts e.g. electricity and heat.

conductor

ವಾಹಕ   ಗುಣವಾಚಕ

అర్థం : ಯಾವುದರಿಂದ ವಸ್ತು ಪ್ರವಾಹಿತವಾಗುತ್ತದೆಯೋ

ఉదాహరణ : ತಾಮ್ರ ವಿದ್ಯುತ್ ನ ಚಾಲಕ.

పర్యాయపదాలు : ಚಾಲಕ


ఇతర భాషల్లోకి అనువాదం :

जिससे कोई वस्तु वहन या प्रवाहित होती हो।

ताँबा विद्युत का चालक है।
चालक

అర్థం : ಭಾರವನ್ನು ಎಳೆಯುವ ಅಥವಾ ಹೊತ್ತುಕೊಂಡು ಹೋಗುವ ಪ್ರಾಣಿ

ఉదాహరణ : ಕತ್ತೆ, ಒಂಟೆ, ಎತ್ತು ಇತ್ಯಾದಿ ಪ್ರಾಣಿಗಳು ಭಾರಹೊರುವ ವಾಹಕಳು.


ఇతర భాషల్లోకి అనువాదం :

ढोने वाला या ले जाने वाला।

गधा, ऊँट, बैल आदि जानवर भारवाहक होते हैं।
जीवाणु ही रोगों के वाहक होते हैं।
आवह, वाहक

అర్థం : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವ

ఉదాహరణ : ವಾಹಕನು ವಾಹನಗಳು ಕಡಿಮೆ ಇರುವ ಕಾರಣದಿಂದಾಗಿ ವಸ್ತುಗಳನ್ನು ಅದರ ಜಾಗಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ.


ఇతర భాషల్లోకి అనువాదం :

एक स्थान से दूसरे स्थान तक ले जाने वाला।

अपवाहक वाहनों की कमी के कारण वस्तुएँ गंतव्य तक नहीं पहुँच पा रही हैं।
अपवाहक