సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ
ఉదాహరణ : ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.
పర్యాయపదాలు : ತತ್ವ, ಮತ, ಸಿದ್ಧಾಂತ
ఇతర భాషల్లోకి అనువాదం :हिन्दी
विद्या, कला आदि के संबंध में किसी विद्वान द्वारा प्रतिपादित या स्थापित कोई ऐसी मूल बात या मत जिसे बहुत लोग ठीक मानते हों।
అర్థం : ಯಾವುದೇ ಚರ್ಚೆಯಲ್ಲಿರುವ ವಿಷಯದ ಪರ ಇಲ್ಲವೆ ವಿರೋಧವಾಗಿ ಕೊಡುವ ಕಾರಣ ಅಥವಾ ಸಮರ್ಥನೆ
ఉదాహరణ : ಅವನ ಮಾತಿನಲ್ಲಿ ತರ್ಕವಿದೆ.
పర్యాయపదాలు : ಚರ್ಚೆ, ತರ್ಕ
ఇతర భాషల్లోకి అనువాదం :हिन्दी English
किसी वस्तु के विषय में अज्ञात तत्व को कारण या साक्ष्य के विचार से निश्चित करने की क्रिया।
A fact or assertion offered as evidence that something is true.
అర్థం : ಋಷಿ ಮೊದಲಾದವುಗಳ ಆದರಣೀಯ ಉಪದೇಶ
ఉదాహరణ : ಶಂಕರಾಚಾರ್ಯರ ಅರ್ಥವೇದ ಸಿದ್ಧಾಂತ ಎಲ್ಲರಿಗೂ ಆದರಣೀಯ ಅಥವಾ ಪೂಜ್ಯವಾದುದ್ದಲ್ಲ.
పర్యాయపదాలు : ತತ್ತ್ವ, ಮತ, ಸಿದ್ಧಾಂತ
तत्वज्ञों द्वारा नियत या निश्चित कोई मत या सिद्धांत अथवा किसी प्रकार की विचारधारा या कार्य प्रणाली।
Rule of personal conduct.
ఆప్ స్థాపించండి