పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಾಚಾಳಿ అనే పదం యొక్క అర్థం.

ವಾಚಾಳಿ   ನಾಮಪದ

అర్థం : ಅತಿಯಾಗಿ ಮಾತನಾಡುವ ವ್ಯಕ್ತಿ

ఉదాహరణ : ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.

పర్యాయపదాలు : ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಗಾರ, ಮಾತುಪ್ರಿಯರು, ಹರಟುವವರು, ಹರಟೆಮಲ್ಲ


ఇతర భాషల్లోకి అనువాదం :

बहुत बोलने वाला व्यक्ति।

बातूनियों के बीच में चुप रहना ही ठीक है।
अतिभाषी, बातूनी, वाचाल

A boring person who talks a great deal about uninteresting topics.

gasbag, windbag

అర్థం : ಯಾರೋ ಒಬ್ಬರು ಅತಿಯಾಗಿ ಮಾತನಾಡುವುದು

ఉదాహరణ : ನನ್ನ ಚಿಕ್ಕ ಮಗಳು ಅತಿಯಾಗಿ ಮಾತನಾಡುತ್ತಾಳೆ.

పర్యాయపదాలు : ಅತಿಯಾಗಿ ಮಾತನಾಡುತ್ತಾಳೆ, ಮಾತಾಳಿ, ಮಾತುಗುಳಿ


ఇతర భాషల్లోకి అనువాదం :

धृष्टतापूर्वक बिना समझे-बूझे जो मुँह में आवे वह कहने की क्रिया या किसी के मुँह पर उसका लिहाज किए बिना उल्टी सीधी बातें कहने की क्रिया।

मुँह-जोरी बंद करो वरना खूब मार पड़ेगी।
कल्लादराजी, बदलगामी, मुँह-ज़ोरी, मुँह-जोरी, मुँहज़ोरी, मुँहजोरी

ವಾಚಾಳಿ   ಗುಣವಾಚಕ

అర్థం : ಯಾರೋ ಒಬ್ಬರು ಅನುಚಿತ ಅಥವಾ ಕಟುವಾಗಿ ಮಾತುಗಳನ್ನು ಆಡಲು ಸಂಕೋಚ ಪಡುವುದಿಲ್ಲವೊ

ఉదాహరణ : ಯದ್ವಾತದ್ವಾ ಮಾತನಾಡುವ ವ್ಯಕ್ತಿಗಳು ಯಾರೇ ಇದ್ದರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ.

పర్యాయపదాలు : ಬಾಯ್ಬಡಕ, ಬಾಯ್ಬಡುಕ, ಯದ್ವಾತದ್ವಾ ಮಾತುನಾಡುವವ


ఇతర భాషల్లోకి అనువాదం :

जो अनुचित या कटु बातें कहने में संकोच न करता हो या जो किसी के मुँह पर बिना उसका लिहाज किए या धृष्टतापूर्वक उल्टी-सीधी बातें कहता हो।

मुँहफट व्यक्ति किसी को भी कुछ भी बोलता है।
बदजबान, बदज़बान, बदलगाम, मुँह-छुट, मुँह-ज़ोर, मुँह-जोर, मुँह-फट, मुँहछुट, मुँहज़ोर, मुँहजोर, मुँहफट, मुखर