పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಸ್ತ್ರ అనే పదం యొక్క అర్థం.

ವಸ್ತ್ರ   ನಾಮಪದ

అర్థం : ಒಂದೇ ರೀತಿಯ ಬಟ್ಟೆಯನ್ನು ಯಾವುದೇ ವಿಶೇಷ ವರ್ಗ ಅಥವಾ ದಳದವರನ್ನು ಹಾಕಿಕೊಳ್ಳಬೇಕೆಂದು ನಿರ್ಧಾರ ಮಾಡಿರುವರು

ఉదాహరణ : ಭಾರತದಲ್ಲಿ ಪೊಲೀಸ್ ಮತ್ತು ಅಂಚೆಯವರು ಕಾಕಿ ಸಮವಸ್ತ್ರವನ್ನು ಧರಿಸುವರು

పర్యాయపదాలు : ಸಮವಸ್ತ್ರ


ఇతర భాషల్లోకి అనువాదం :

एक ही तरह के वे कपड़े जो किसी विशेष वर्ग या दल के सब लोगों के पहनने के लिए निर्धारित होते हैं।

भारत में पुलिस और डाकिया ख़ाकी वरदी पहनते हैं।
गणवेश, परिच्छद, यूनिफार्म, यूनिफॉर्म, वरदी, वर्दी

Clothing of distinctive design worn by members of a particular group as a means of identification.

uniform

అర్థం : ಪುಸ್ತಕವನ್ನು ಸುತ್ತಿ ಇಡಲು ಬಟ್ಟೆಯನ್ನು ಬಳಸುತ್ತಾರೆ

ఉదాహరణ : ಬಟ್ಟೆಯಲ್ಲಿ ಕಟ್ಟಿ ಇಟ್ಟಿರುವ ಪುಸ್ತಕವನ್ನು ಅವನು ತೆಗೆದು ನೋಡುತ್ತಿದ್ದ.

పర్యాయపదాలు : ಬಟ್ಟೆ


ఇతర భాషల్లోకి అనువాదం :

पोथी बाँधने का चौकोर कपड़ा।

बसने में बाँधकर रखे हुए पोथियों का वे तथ्यान्वेषण कर रहे थे।
बसना

అర్థం : ಧರಿಸುವ ವಸ್ತ್ರ

ఉదాహరణ : ಈ ದಿನ ವಿದ್ಯಾಲಯದಲ್ಲಿ ಎಲ್ಲರೂ ಪಾರಂಪರಿಕವಾದ ಪೋಷಾಕನ್ನು ಧರಿಸಿದ್ದರು

పర్యాయపదాలు : ಉಡುಗೆ, ತೊಡುಗೆ, ಪೋಷಾಕು, ಬಟ್ಟೆ, ವೇಷ-ಭೂಷಣ


ఇతర భాషల్లోకి అనువాదం :

पहनने के वस्त्र।

आज विद्यालय में सब पारंपरिक पोशाक पहने हैं।
कपड़ा, चेल, चैल, जामा, ड्रेस, तिरस्क्रिया, परिधान, पहनावा, पोशाक, भेष, भेस, लिबास, वस्त्र, वेश, वेष

A covering designed to be worn on a person's body.

article of clothing, clothing, habiliment, vesture, wear, wearable

అర్థం : ಹತ್ತಿಯ, ರೇಶ್ಮೆಯ, ಉಣ್ಣೆಯ ಮುಂತಾದವುಗಳ ನೂಲುಗಳಿಂದ ಹೆಣೆದು ಸಿದ್ದಪಡಿಸಿದ ವಸ್ತು

ఉదాహరణ : ನನಗೆ ಜುಬ್ಬ ಹೊಲೆಸಲು ಎರಡು ಮೀಟರ್ ಖಾದಿ ಬಟ್ಟೆ ಕೊಡಿ.

పర్యాయపదాలు : ಬಟ್ಟೆ


ఇతర భాషల్లోకి అనువాదం :

रुई, रेशम, ऊन आदि के तागों से बुनी हुई वस्तु।

उसने क़मीज़ बनवाने के लिए दो मीटर टेरीलिन का कपड़ा खरीदा।
अंबर, अम्बर, आहत, कपड़ा, चीर, धटिका, धटी, पट, लत्ता, वसन, वस्त्र, शाटक, शुक, सारंग

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

అర్థం : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ

ఉదాహరణ : ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.

పర్యాయపదాలు : ಉಡುಗೆ-ತೊಡುಗೆ, ಉಡುಪು, ಪೋಷಾಕು, ಬಟ್ಟೆ, ವೇಷ-ಭೂಷಣ, ವೇಷಭೂಷಣ


ఇతర భాషల్లోకి అనువాదం :

विशेष ढंग से पहने हुए वस्त्र, गहने आदि।

रमेश की वेश-भूषा अजीब है।
आकल्प, गत, पहनावा-ओढ़ावा, बाना, वेश, वेश भूषा, वेश-भूषा, वेशभूषा, वेष, वेष-भूषा, वेषभूषा

Clothing in general.

She was refined in her choice of apparel.
He always bought his clothes at the same store.
Fastidious about his dress.
apparel, clothes, dress, wearing apparel