అర్థం : ಜನರಿಂದ ಹಣ ಅಥವಾ ಬೇರೆ ವಸ್ತುಗಳನ್ನು ತೆಗೆದುಕೊಂಡು ಸಂಗ್ರಹ ಮಾಡುವಕ್ರಿಯೆ
ఉదాహరణ :
ಶಾನುಭೋಗನು ತೆರಿಗೆಯನ್ನು ವಸೂಲು ಮಾಡುತ್ತಿದ್ದಾನೆ. ಪೋಕರಿಗಳು ತಮ್ಮ-ತಮ್ಮ ಕ್ಷೇತ್ರದಲ್ಲಿ ತೆರಿಗೆಗಳನ್ನು ವಸೂಲಿ ಮಾಡುತ್ತಾರೆ.
పర్యాయపదాలు : ವಸೂಲು ಮಾಡು
ఇతర భాషల్లోకి అనువాదం :